Webdunia - Bharat's app for daily news and videos

Install App

ಪ್ರೀತ್ಸೇ ಪ್ರೀತ್ಸೇ ಅಂತ ಯುವಕನ ಚಿತ್ರಹಿಂಸೆ

geetha
ಶನಿವಾರ, 27 ಜನವರಿ 2024 (20:30 IST)
ಬೆಂಗಳೂರು :   24 ಶೆರ್ವಿನ್‌ ಮತ್ತು 34 ವರ್ಷದ ಸಿಂಧೂರಿ ಈ ಹಿಂದೆ ಸ್ನೇಹಿತರಾಗಿದ್ದರು. ಬಳಿಕ ಇಬ್ಬರ ನಡುವೆ ಪ್ರೀತಿಯೂ ಬೆಳೆದಿತ್ತು. ಐಟಿ ಉದ್ಯೋಗದಲ್ಲಿದ್ದ ಸಿಂಧೂರಿ ಆಗಾಗಲೇ ಶೆರ್ವಿನ್‌ ಖರ್ಚಿಗೆ ಹಣವನ್ನೂ ನೀಡುತ್ತಿದ್ದಳು.  ಬಳಿಕ ಶೆರ್ವಿನ್‌ ನನ್ನು ದೂರಗೊಳಿಸಿದ ಸಿಂಧೂರಿ ಬೇರೆ ಮದುವೆಯಾಗಿದ್ದಳು. ಇದರಿಂದ ಕುಪಿತಗೊಂಡಿದ್ದ ಶೆರ್ವಿನ್‌ ಚಿತ್ರಹಿಂಸೆ ನೀಡಲು ಶುರುಮಾಡಿಕೊಂಡಿದ್ದ. ಮನೆ ಮತ್ತು ಕಚೇರಿಯ ಬಳಿ ಹೋಗಿ ಗಲಾಟೆಯನ್ನೂ ಮಾಡಿದ್ದ. ಇದರಿಂದ ಬೇಸತ್ತ ಸಿಂಧೂರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಳು. 

ಯುವಕನೊಬ್ಬ ಪ್ರೀತಿಸುವಂತೆ ಪೀಡಿಸಿದ್ದಲ್ಲದೇ ಹಣ ನೀಡವಂತೆ ಬ್ಲಾಕ್‌ ಮೇಲ್‌ ಮಾಡಿ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಯುವತಿಯೊಬ್ಬಳು ದೂರು ದಾಖಲಿಸಿರುವ ಘಟನೆ ಆರ್‌ಆರ್‌ ನಗರ   ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶೆರ್ವಿನ್‌ ಆರೋಪಿ ಯುವಕನಾಗಿದ್ದು, ಸಿಂಧೂರಿ  ಎಂಬ ಯುವತಿ ದೂರು ದಾಖಲಿಸಿದ್ದಾಳೆ.2023 ರ ಡಿಸೆಂಬರ್‌ ನಲ್ಲಿ ಶೆರ್ವಿನ್‌ ನನ್ನು ಬಂಧಿಸಿದ  ಕೋಣನ ಕುಂಟೆ ಠಾಣೆಯ ಪೊಲೀಸರು ಒಳಗಟ್ಟಿದ್ದರು. ಜೈಲಿನಿಂದ ಹೊರಬಂದ ಬಳಿಕ 20 ಲಕ್ಷ ರೂ. ಕೊಡುವಂತೆ ಬೆದರಿಕೆ ಹಾಕಿ ಸಿಂಧೂರಿ ಮನೆಗೆ ನುಗ್ಗಿದ ಶೆರ್ವಿನ್‌ ಆಕೆಯ ಮೇಲೆ ಹಲ್ಲೆಯನ್ನೂ ನಡೆಸಿದ್ದಾನೆ. 
 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪುರಿ ದೇವಸ್ಥಾನ ಕಾಲ್ತುಳಿತ: ಜಿಲ್ಲಾಧಿಕಾರಿ ಎಸ್‌ಪಿಯನ್ನೇ ವರ್ಗಾವಣೆ ಮಾಡಿದ ಸರ್ಕಾರ

88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬಾನು ಪುಪ್ತಾಕ್‌

ಜೂನ್ 23ರಂದು ಇರಾನ್ ಜೈಲಿನ ಮೇಲೆ ಇಸ್ರೇಲ್ ದಾಳಿಯಲ್ಲಿ ಅಧಿಕಾರಿಗಳು ಸೇರಿ 71ಮಂದಿ ಸಾವು

ಅಶೋಕ್ ಜ್ಯೋತಿಷ್ಯ ಕಲಿತಿದ್ದರೆ ನನ್ನ ಭವಿಷ್ಯ ಕೇಳಬೇಕಿತ್ತು: ಡಿಕೆ ಶಿವಕುಮಾರ್‌

ಪುರಿ ಕಾಲ್ತುಳಿತ ದುರಂತ, ದೊಡ್ಡ ಎಚ್ಚರಿಕೆ: ರಾಹುಲ್ ಗಾಂಧಿ ಸಂತಾಪ

ಮುಂದಿನ ಸುದ್ದಿ
Show comments