Select Your Language

Notifications

webdunia
webdunia
webdunia
webdunia

ಕೆ ಎಲ್ ಇ ಪದಾಧಿಕಾರಿಗಳ ಅವಿರೋಧ ಆಯ್ಕೆ ಪ್ರಕಟಿಸಿದ ಪ್ರಭಾಕರ ಕೋರೆ

webdunia
ಶುಕ್ರವಾರ, 14 ಫೆಬ್ರವರಿ 2020 (12:06 IST)
ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಕೆ ಎಲ್ ಇ ( ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ ) ಗೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.


ರಾಜ್ಯ ಸಭಾ ಸದಸ್ಯ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ.ಪ್ರಭಾಕರ ಕೋರ ನೂತನ ಆಯ್ಕೆ ಪಟ್ಟಿ ಪ್ರಕಟಿಸಿದ್ದಾರೆ.
webdunia

ಶಾಸಕ ಮಹಾಂತೇಶ್ ಕೌಜಲಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷ ಸ್ಥಾನ ರಾಜೇಂದ್ರ ಹುಂಜಿ ಪಾಲಾಗಿದೆ.

ಕೆಎಲ್ ಇ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡುತ್ತಿದ್ದು, 104 ವರ್ಷಗಳ ಇತಿಹಾಸ ಹೊಂದಿದೆ.Share this Story:

Follow Webdunia Hindi

ಮುಂದಿನ ಸುದ್ದಿ

ಬಾಡಿಗೆಗೆ ಬಂದ ಯುವತಿ ಮಾಡುತ್ತಿದ್ದಾಳೆ ಯುವಕನಿಗೆ ಬಾಡಿ ಮಸಾಜ್