ಪೋಲಿ ವಿಡಿಯೋ ತೋರಿಸಿ ಅಪ್ರಾಪ್ತೆ ಮೇಲೆ ಮೂವರಿಂದ ಅತ್ಯಾಚಾರ

Webdunia
ಸೋಮವಾರ, 22 ಜೂನ್ 2020 (18:04 IST)

ಟಿವಿ ನೋಡೋದಕ್ಕೆ ಅಂತ ಮನೆ ಮಾಲಿಕರ ಮನೆಗೆ ಹೋಗುತ್ತಿದ್ದ ಏಳನೇ ತರಗತಿ ವಿದ್ಯಾರ್ಥಿನಿ ಮೇಲೆ ಮೂವರು ಕಾಮುಕರು ನಿರಂತರ ಅತ್ಯಾಚಾರ ನಡೆಸಿದ್ದಾರೆ.


ಮನೆ ಮಾಲಿಕರ ಮಗ ಹಾಗೂ ಆತನ ಗೆಳೆಯರಿಬ್ಬರು ವಿದ್ಯಾರ್ಥಿನಿಗೆ ಪೋಲಿ ವಿಡಿಯೋ ತೋರಿಸಿ ನಿರಂತರ ಅತ್ಯಾಚಾರ ನಡೆಸಿದ್ದಾರೆ.

ತಮಿಳುನಾಡಿನ ಕೊಯಮತ್ತೂರಿನಲ್ಲಿ ಘಟನೆ ನಡೆದಿದ್ದು, ಮೂವರು ಕಾಮುಕರ ವಿರುದ್ಧ ಕೇಸ್ ಫೈಲ್ ಆಗಿದೆ.

ಇಬ್ಬರನ್ನು ಬಂಧನ ಮಾಡಲಾಗಿದ್ದು, ತಪ್ಪಿಸಿಕೊಂಡಿರುವ ಆರೋಪಿಯೊಬ್ಬನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಜಯ್ ರಾಜಕೀಯ ಹಾದಿ ಜತೆ ನನ್ನ ಹೋಲಿಕೆ ಸರಿಯಲ್ಲ: ಪವನ್ ಕಲ್ಯಾಣ್

ಪೊಲೀಸ್ ಹೆಡ್‌ ಕಾನ್ಸ್‌ಟೇಬಲ್ ಮನೆಗೆಯೇ ನುಗ್ಗಿದ್ದ ಖದೀಮರು, ₹15ಲಕ್ಷದ ಚಿನ್ನ ಕಳ್ಳತನ

ಅಂದು ಪ್ರಧಾನಿ ಮೋದಿ ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿ ಎಂದಾಗಲೂ ನಾವು ಪಾಲಿಸಿದ್ದೇವೆ: ಲಕ್ಷ್ಮೀ ಹೆಬ್ಬಾಳ್ಕರ್‌

ತಮಿಳುನಾಡು ಚುನಾವಣೆ: ಅಕ್ರಮವಾಗಿ ವೋಟ್ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ 10ವಿದೇಶಿ ಪ್ರಜೆಗಳು ಅರೆಸ್ಟ್‌

ಪ್ರಮಾಣ ವಚನಕ್ಕೆ ಆಹ್ವಾನಿಸಿದ ಸಿಎಂ ವಿಡಿ ಸತೀಶನ್‌ಗೆ ಶುಭಹಾರೈಸಿದ ರಾಜೀವ ಚಂದ್ರಶೇಖರ್‌

ಮುಂದಿನ ಸುದ್ದಿ
Show comments