ಪಾನ್ ಶಾಪ್ ವೊಂದರ ಮೇಲೆ ದಾಳಿ ನಡೆಸಿರುವ ಪೊಲೀಸರು ಆರೋಪಿಯೊಬ್ಬನನ್ನು ಬಂಧನ ಮಾಡಿದ್ದಾರೆ.
ಮಟಕಾ ನಡೆಸುತ್ತಿದ್ದ ಪಾನ ಶಾಪ್ ಮೇಲೆ ದಾಳಿ ನಡೆಸಿ ಆರೋಪಿ ಬಂಧನ ಮಾಡಲಾಗಿದೆ.
ಹುಬ್ಬಳ್ಳಿಯಲ್ಲಿನ -ಕಾರವಾರ ರಸ್ತೆಯ ಪಾನ ಶಾಪನಲ್ಲಿ ಮಟಕಾ ನಡೆಸುತ್ತಿದ್ದ ಆರೋಪಿ ಬಂಧನ ಮಾಡಲಾಗಿದೆ.
ಬೆಂಡಿಗೇರಿ ಪೊಲೀಸರಿಂದ ಈ ಕಾರ್ಯಾಚರಣೆ ನಡೆದಿದೆ.
ರಮೇಶ್ ಪಕ್ಕಿರಪ್ಪ ಕೊರವರ್ (45) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತ ಆರೋಪಿಯಿಂದ ರೂ. 3535 ವಶಕ್ಕೆ ಪಡೆದುಕೊಳ್ಳಲಾಗಿದೆ.