Select Your Language

Notifications

webdunia
webdunia
webdunia
webdunia

:ವೇಶ್ಯಾವಾಟಿಕೆ ಆರೋಪ : ಹುಬ್ಬಳ್ಳಿಯ ಕೆಲ ಲಾಡ್ಜ್`ಗಳ ಮೇಲೆ ದಾಳಿ, ಲೈಸೆನ್ಸ್ ಕ್ಯಾನ್ಸಲ್

:ವೇಶ್ಯಾವಾಟಿಕೆ ಆರೋಪ : ಹುಬ್ಬಳ್ಳಿಯ ಕೆಲ ಲಾಡ್ಜ್`ಗಳ ಮೇಲೆ  ದಾಳಿ, ಲೈಸೆನ್ಸ್ ಕ್ಯಾನ್ಸಲ್
ಹುಬ್ಬಳ್ಳಿ , ಸೋಮವಾರ, 5 ಜೂನ್ 2017 (15:12 IST)
ವೇಶ್ಯಾವಾಟಿಕೆ ನಡೆಸುತ್ತಿವೆ ಎನ್ನುವ ಆರೋಪದ ಮೇಲೆ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ ಪೊಲೀಸರು ಹೋಟೆಲ್‌ಗಳ ಲೈಸೆನ್ಸ್ ರದ್ದುಗೊಳಿಸಿದ್ದಾರೆ.
ಸಾಯಿ, ಯಾತ್ರಿ, ಮಯೂರ ಲಾಡ್ಜ್‌ಗಳು ಸೇರಿದಂತೆ ಇತರ ಲಾಡ್ಜ್‌ಗಳ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆ ನಡೆಸುತ್ತಿವೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಲಾಡ್ಜ್‌ಗಳ ಪರವಾನಿಗಿ ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ಮಹಾನಗರಪಾಲಿಕೆ ಸಹಯೋಗದಲ್ಲಿ ದಾಳಿ ನಡೆಸಿದ ಪೊಲೀಸರು ಲಾಡ್ಜ್‌ಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. 
 
ಲಾಡ್ಜ್‌ಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಹಲವು ರಾಜ್ಯಗಳ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆಗೆ ದೂಡಲಾಗುತ್ತಿದೆ ಎನ್ನುವ ಆರೋಪಗಳು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್ಆಡಿ 2.5 ಲಕ್ಷ ರೂಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿಭಾಗವಹಿಸಲು  ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಆರೆಸ್ಸೆಸ್‌, ಉಗ್ರಗಾಮಿ ಸಂಘಟನೆ ಐಎಸ್‌ಐಎಸ್‌ನಂತೆ: ಕನ್ಹಯ್ಯಾ ಕುಮಾರ್