Select Your Language

Notifications

webdunia
webdunia
webdunia
webdunia

ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತಳನ್ನು ಪೊಲೀಸ್ ಮತ್ತೆ ರೇಪ್ ಮಾಡಿದ

ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತಳನ್ನು ಪೊಲೀಸ್ ಮತ್ತೆ ರೇಪ್ ಮಾಡಿದ
ಬೆಂಗಳೂರು , ಶುಕ್ರವಾರ, 20 ಸೆಪ್ಟಂಬರ್ 2019 (21:41 IST)
ನ್ಯಾಯ ಕೊಡಿಸಬೇಕಿದ್ದ ಪೊಲೀಸ್ ಪೇದೆ ಅತ್ಯಚಾರಕ್ಕೆ ಒಳಗಾಗಿದ್ದ ಅಪ್ರಾಪ್ತೆಯ ಮೇಲೆ ತನ್ನ ಕಾಮುಕ ದೃಷ್ಟಿ ಹರಿಸಿ ಅವಳನ್ನು ಅನುಭವಿಸಿದ ಘೋರ ಘಟನೆ ನಡೆದಿದೆ.

ಅಪ್ರಾಪ್ತೆ ಬಾಲಕಿಯೊಬ್ಬಳು ಯುವಕನೊಬ್ಬನಿಂದ ರೇಪ್ ಗೆ ಒಳಗಾಗಿದ್ದಳು. ನ್ಯಾಯ ಕೊಡಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಆದರೆ ಮರುದಿನ ಸಂತ್ರಸ್ತೆಯ ಮನೆಗೆ ಬಂದ ಪೇದೆಯೊಬ್ಬ ವಿಚಾರಣೆ ನೆಪ ಹೇಳಿದ್ದಾನೆ.

ಬಾಲಕಿಯನ್ನು ಕರೆದುಕೊಂಡು ಹೋಗಿದ್ದ ಪೇದೆ ತಾನೂ ಅತ್ಯಾಚಾರ ನಡೆಸಿದ್ದಾನೆ.

ಬಾಲಕಿ ಈ ವಿಷಯವನ್ನು ಕುಟುಂಬದವರಿಗೆ ತಿಳಿಸಿದ್ದು, ಸ್ಥಳೀಯರ ಜತೆಗೂಡಿ ಕುಟುಂಬದವರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಿದ್ದಾರೆ.

ದೆಹಲಿಯ ಯಮುನಾ ಖಾದರ್ ಎಂಬಲ್ಲಿ ಈ ಅಮಾನವೀಯ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಷ್ಮೀ ಹೆಬ್ಬಾಳ್ಕರ್ ಗೆ ಇಡಿ ಫುಲ್ ಡ್ರಿಲ್