Select Your Language

Notifications

webdunia
webdunia
webdunia
webdunia

ಜೆಂಡರ್ ರಿವೀಲ್ ಪಾರ್ಟಿಯಲ್ಲಿ ವಿಮಾನ ಪತನ!

ಜೆಂಡರ್ ರಿವೀಲ್ ಪಾರ್ಟಿಯಲ್ಲಿ ವಿಮಾನ ಪತನ!
ಮೆಕ್ಸಿಕೋ , ಮಂಗಳವಾರ, 5 ಸೆಪ್ಟಂಬರ್ 2023 (14:00 IST)
ಸ್ಟಂಟ್ ವಿಮಾನ ಪತನಗೊಂಡು​ ಪೈಲಟ್​ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರ್ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಹುಟ್ಟುವ ಮಗು ಗಂಡೋ ಹೆಣ್ಣೋ ಎಂದು ತಮ್ಮ ಕುಟುಂಬ ಮತ್ತು ಆಪ್ತೇಷ್ಟರ ಎದುರು ದಂಪತಿ ಬಹಿರಂಗಗೊಳಿಸುವ ಈ ಜೆಂಡರ್ ರಿವೀಲ್ ಪಾರ್ಟಿ ವಿದೇಶಗಳಲ್ಲಿ ದೊಡ್ಡ ಸಂಭ್ರಮಾಚರಣೆಯಲ್ಲಿ ನಡೆಯುತ್ತದೆ. ಈ ವೇಳೆ ವಿಭಿನ್ನವಾಗಿ ಜಂಡರ್ ರಿವೀಲ್ ಮಾಡಲು ಹೊರಟ ಸ್ಟಂಟ್​ ವಿಮಾನ ಪತನಗೊಂಡ ಪರಿಣಾಮ, 32 ವರ್ಷದ ಲೂಯೀಸ್ ಏಂಜೆಲ್ ಎಂಬ ಪೈಲಟ್ ಮೃತಪಟ್ಟಿದ್ದಾರೆ. ಸದ್ಯ ವಿಮಾನ ಪತನಗೊಂಡ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂಜಿನ್​​ನಿಂದ ಬೇರ್ಪಟ್ಟು ಚಲಿಸಿದ ಬೋಗಿಗಳು!