Select Your Language

Notifications

webdunia
webdunia
webdunia
webdunia

ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ! ಎಲ್ಲೇಲ್ಲಿ ಎಷ್ಟೆಷ್ಟು ದರ ಇದೆ ಗೊತ್ತಾ?

ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ! ಎಲ್ಲೇಲ್ಲಿ ಎಷ್ಟೆಷ್ಟು ದರ ಇದೆ ಗೊತ್ತಾ?
bangalore , ಶುಕ್ರವಾರ, 12 ನವೆಂಬರ್ 2021 (14:42 IST)
ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಪೆಟ್ರೋಲ್‌(Petrol), ಡೀಸೆಲ್‌(Diesel) ಮೇಲಿನ ಸುಂಕವನ್ನು ಕಡಿತಗೊಳಿಸಿದ್ದವು. ಇದರ ಪರಿಣಾಮವಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ.ಎಲ್​ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿದ್ದ ಜನ ದಿನನಿತ್ಯ ಏರುತ್ತಿದ್ದ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು.
 
ಈ ಹಿನ್ನೆಲೆ ಜನ ಸಾಮಾನ್ಯರಿಗೆ ತೈಲ ದರದ ಹೊರೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಇಂದು ಬೆಂಗಳೂರಿ(Bengaluru)ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಏರಿಳಿತ ಕಂಡಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.
 
 
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ;
 
 
ಬಾಗಲಕೋಟೆ - 101.08 ರೂ. (20 ಪೈಸೆ ಇಳಿಕೆ)
ಬೆಂಗಳೂರು - 100.58 ರೂ. (00)
ಬೆಂಗಳೂರು ಗ್ರಾಮಾಂತರ -100.65 ರೂ. (00)
ಬೆಳಗಾವಿ - 100.63 ರೂ. (74 ಪೈಸೆ ಇಳಿಕೆ)
ಬಳ್ಳಾರಿ - 102.54 ರೂ. (10 ಪೈಸೆ ಏರಿಕೆ)
ಬೀದರ್ - 101.06 ರೂ. (72 ಪೈಸೆ ಇಳಿಕೆ)
ಬಿಜಾಪುರ - 100.50 ರೂ. (14 ಪೈಸೆ ಏರಿಕೆ)
ಚಾಮರಾಜನಗರ - 100.66 ರೂ. (00)
ಚಿಕ್ಕಬಳ್ಳಾಪುರ - 100.76 ರೂ. (44 ಪೈಸೆ ಏರಿಕೆ)
ಚಿಕ್ಕಮಗಳೂರು - 102.77 ರೂ. (46 ಪೈಸೆ ಏರಿಕೆ)
ಚಿತ್ರದುರ್ಗ - 101.99 ರೂ. (11 ಪೈಸೆ ಏರಿಕೆ)
ದಕ್ಷಿಣ ಕನ್ನಡ - 99.76 ರೂ. (30 ಪೈಸೆ ಇಳಿಕೆ)
ದಾವಣಗೆರೆ - 102.43 ರೂ. (32 ಪೈಸೆ ಇಳಿಕೆ)
ಧಾರವಾಡ - 100.46 ರೂ. (9 ಪೈಸೆ ಇಳಿಕೆ)
ಗದಗ - 100.76 ರೂ. (11 ಪೈಸೆ ಇಳಿಕೆ)
ಗುಲಬರ್ಗ - 101.09 ರೂ. (9 ಪೈಸೆ ಇಳಿಕೆ)
ಹಾಸನ - 100.87 ರೂ. (24 ಪೈಸೆ ಏರಿಕೆ )
ಹಾವೇರಿ - 100.68 ರೂ. (90 ಪೈಸೆ ಇಳಿಕೆ )
ಕೊಡಗು - 101.86 ರೂ. (00)
ಕೋಲಾರ - 100.27 ರೂ. (24 ಪೈಸೆ ಇಳಿಕೆ)
ಕೊಪ್ಪಳ- 101.89 ರೂ. (39 ಪೈಸೆ ಏರಿಕೆ)
ಮಂಡ್ಯ - 100.46 ರೂ. (2 ಪೈಸೆ ಇಳಿಕೆ)
ಮೈಸೂರು - 100.08 ರೂ. (00)
ರಾಯಚೂರು - 101.37 ರೂ. (37 ಪೈಸೆ ಏರಿಕೆ)
ರಾಮನಗರ - 100.93 ರೂ. (00)
ಶಿವಮೊಗ್ಗ - 102.26 ರೂ. (15 ಪೈಸೆ ಏರಿಕೆ)
ತುಮಕೂರು - 101.80 ರೂ. (52 ಪೈಸೆ ಏರಿಕೆ)
ಉಡುಪಿ - 100.20 ರೂ. (3 ಪೈಸೆ ಇಳಿಕೆ)
ಉತ್ತರಕನ್ನಡ - 101.98 ರೂ (1.36 ರೂ.ಏರಿಕೆ)
ಯಾದಗಿರಿ - 101.03 ರೂ. (00)
 
 
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ
 
 
ಬಾಗಲಕೋಟೆ - 85.49
ಬೆಂಗಳೂರು - 85.01
ಬೆಂಗಳೂರು ಗ್ರಾಮಾಂತರ - 85.08
ಬೆಳಗಾವಿ - 85.09
ಬಳ್ಳಾರಿ - 86.81
ಬೀದರ್ - 85.47
ಬಿಜಾಪುರ - 84.96
ಚಾಮರಾಜನಗರ - 85.09
ಚಿಕ್ಕಬಳ್ಳಾಪುರ - 85.18
ಚಿಕ್ಕಮಗಳೂರು - 86.90
ಚಿತ್ರದುರ್ಗ - 86.16
ದಕ್ಷಿಣ ಕನ್ನಡ - 84.24
ದಾವಣಗೆರೆ - 86.55
ಧಾರವಾಡ - 84.93
ಗದಗ - 85.20
ಗುಲಬರ್ಗ - 85.50
ಹಾಸನ - 85.15
ಹಾವೇರಿ - 85.12
ಕೊಡಗು - 86.05
ಕೋಲಾರ - 84.73
ಕೊಪ್ಪಳ- 86.22
ಮಂಡ್ಯ - 84.90
ಮೈಸೂರು -84.56
ರಾಯಚೂರು - 85.76
ರಾಮನಗರ - 85.33
ಶಿವಮೊಗ್ಗ - 86.45
ತುಮಕೂರು - 86.12
ಉಡುಪಿ - 84.63
ಉತ್ತರಕನ್ನಡ - 86.25
ಯಾದಗಿರಿ - 85.44
 

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ಬಸ್ ಪ್ರಯಾಣದ ವೇಳೆ ಮೊಬೈಲ್ ಬಳಸಿ ಜೋರಾಗಿ ಶಬ್ಧ ಮಾಡುವುದು ನಿಷಿದ್ಧ