Webdunia - Bharat's app for daily news and videos

Install App

ಏರಿಳಿತ ಕಂಡ ಇಂದಿನ ಪೆಟ್ರೋಲ್, ಡೀಸೆಲ್, ಚಿನ್ನ, ಬೆಳ್ಳಿಯ ದರ; ವಿವಿಧ ಜಿಲ್ಲೆಗಳ ಪೆಟ್ರೋಲ್ ದರ ಎಷ್ಟಿದೆ..?

Webdunia
ಭಾನುವಾರ, 30 ಜನವರಿ 2022 (20:04 IST)
ಬೆಂಗಳೂರು:-ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ದರ ಭಾನುವಾರ ಸಹ ಅಲ್ಪ ಏರಿಕೆಯಾಗಿದ್ದು, 1 ಲೀ.ಪೆಟ್ರೋಲ್ ಬೆಲೆ (₹0.05ಪೈಸೆ ಏರಿಕೆ) ₹101.26 ಇದ್ದು, ಡೀಸೆಲ್ ದರ ₹0.04 ಪೈಸೆ ಏರಿಕೆ) ₹85.65 ಆಗಿದೆ.
 
ವಿವಿಧ ಜಿಲ್ಲೆಗಳ ಪೆಟ್ರೋಲ್ ದರ:
ಬೆಂಗಳೂರು: ₹100.58, ಬಾಗಲಕೋಟೆ: ₹101.26, ಚಿತ್ರದುರ್ಗ: ₹102.42, ಚಿಕ್ಕಮಗಳೂರು: ₹101.32, ಮೈಸೂರು: ₹100.08, ಹಾಸನ: ₹100.39, ಬಳ್ಳಾರಿ: ₹102.39, ತುಮಕೂರು: ₹101.48, ಉಡುಪಿ: ₹100.48, ಕನ್ನಡ ₹100.48, ದಕ್ಷಿಣ ₹100.48 , ಕೊಡಗು: ₹101.86 ಆಗಿದೆ.
 
ಇಂದಿನ ಚಿನ್ನ, ಬೆಳ್ಳಿ ದರ
ಇನ್ನು, ಭಾನುವಾರ ಬೆಳಗ್ಗೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ,1 ಗ್ರಾಂ ಚಿನ್ನದ ಬೆಲೆ ₹4,500, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹45,000 ಇದ್ದು, 24 ಕ್ಯಾ.1 ಗ್ರಾಂ ಚಿನ್ನದ ಬೆಲೆ ₹49,100 ಆಗಿದ್ದು, 1 ಕೆಜಿ ಬೆಳ್ಳಿ ಬೆಲೆ ₹65,50000ಕ್ಕೆ ಏರಿಕೆಯಾಗಿದೆ.
ಹೈದರಾಬಾದಿನಲ್ಲಿ 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ ₹45,000 ಇದ್ದು, 24 ಕ್ಯಾ.10 ಗ್ರಾಂ ಚಿನ್ನದ ಬೆಲೆ ₹49,100 ಆಗಿದ್ದು, 1 ಕೆಜಿ ಬೆಳ್ಳಿ ದರ ₹65,500 ಇದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments