Select Your Language

Notifications

webdunia
webdunia
webdunia
webdunia

ಬೋರ್ವೆಲ್ನಿಂದ ಬಂದ ಗುಲಾಬಿ ನೀರು ನೋಡಿ ಅಚ್ಚರಿಪಟ್ಟ ಜನ

ಬೋರ್ವೆಲ್ನಿಂದ ಬಂದ ಗುಲಾಬಿ ನೀರು ನೋಡಿ ಅಚ್ಚರಿಪಟ್ಟ ಜನ
ತೆಲಂಗಾಣ , ಬುಧವಾರ, 13 ಡಿಸೆಂಬರ್ 2023 (18:00 IST)
ಬೋರ್ವೆಲ್ನಿಂದ ಬರುತ್ತಿರುವ ಗುಲಾಬಿ ಬಣ್ಣದ ನೀರು ನೋಡಿ ತೆಲಂಗಾಣದ ಚೆನ್ನೂರು ಪಟ್ಟಣದ ಜನತೆ ಬೆಚ್ಚಿಬಿದ್ದಿದೆ. ಶ್ರೀನಿವಾಸ್ ಎಂಬುವವರ ಮನೆಯಲ್ಲಿ ಬೋರ್ವೆಲ್ನಿಂದ ಗುಲಾಬಿ ನೀರು ಬರುತ್ತಿರುವುದನ್ನು ಕಂಡು ಗಾಬರಿಗೊಂಡು ಸುತ್ತಮುತ್ತಲಿನವರಿಗೆ ವಿಷಯ ತಿಳಿಸಿದ್ದಾರೆ. ಇನ್ಮುಂದೆ ಏನು ಕುಡಿಯುವುದಪ್ಪಾ ಎನ್ನುವ ಚಿಂತೆಯಲ್ಲಿ ಕುಟುಂಬಸ್ಥರಿಗೆ ತಲೆನೋವುಂಟು ಮಾಡಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ತಿಥಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ದಂಪತಿಗಳ ಧಾರಣ ಸಾವು..!