Select Your Language

Notifications

webdunia
webdunia
webdunia
webdunia

ಜೀತ ಪದ್ಧತಿ ಕಾಯ್ದೆ ಸಂಬಂಧ NHRCಗೆ ಹೈಕೋರ್ಟ್‌ ನೋಟಿಸ್

High Court
ಜೀತ ಪದ್ಧತಿ ನಿರ್ಮೂಲನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಆದೇಶಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಹೈಕೋರ್ಟ್ ತುರ್ತು ನೋಟಿಸ್ ಜಾರಿಗೊಳಿಸಿದೆ.

ಈ ಕುರಿತಂತೆ ‘ಜೀತ ವಿಮುಕ್ತಿ-ಕರ್ನಾಟಕ’ ಸಂಘಟನೆಯ ಸಂಯೋಜಕ ಡಾ। ಕಿರಣ ಕಮಲ ಪ್ರಸಾದ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಪೀಠ ಈ ಆದೇಶ ಹೊರಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

BMTC ಬೊಕ್ಕಸಕ್ಕೆಬಂತು 6,68,610 ರೂ ದಂಡದ ಮೊತ್ತ