Select Your Language

Notifications

webdunia
webdunia
webdunia
webdunia

ಫೋಟೋಗಾಗಿ ಮುಗ್ಗಿಬಿದ್ದ ಜನರು

ಫೋಟೋಗಾಗಿ ಮುಗ್ಗಿಬಿದ್ದ ಜನರು
ಸೂರ್ಯಕಾಂತಿ ಹೂ ತೋಟದಲ್ಲಿ ಪೋಟೋ ತೆಗೆಸಿಕೊಳ್ಳಲು ಜನರು ಮುಗಿಬಿದ್ದಿರುವ ಘಟನೆ ದೇವನಹಳ್ಳಿಯ ಏರ್ಪೋರ್ಟ್ ರಸ್ತೆ ಬಳಿ ಇರುವ ಸೂರ್ಯಕಾಂತಿ ಹೂ ತೋಟದಲ್ಲಿ ನಡೆದಿದೆ. ಬೆಂಗಳೂರು ಪೂರ್ವ ತಾಲೂಕಿನ ಏರ್ಪೋರ್ಟ್ ರಸ್ತೆಯ ಕಟ್ಟಿಗೇನಹಳ್ಳಿ ಗೇಟ್ ಸಮೀಪದಲ್ಲಿ 2 ಎಕರೆ ಜಾಗದಲ್ಲಿ ಸೂರ್ಯಕಾಂತಿ ಹೂ ಬೆಳೆದಿದೆ . ಸೂರ್ಯಕಾಂತಿ ಹೂ ತೋಟದಲ್ಲಿ ಪೋಟೋ ತೆಗೆಸಿಕೋಳ್ಳಲು ಏರ್ಪೋರ್ಟ್​ ಪ್ರಯಾಣಿಕರು ಮುಗ್ಗಿಬಿದಿದ್ದಾರೆ.ಹೂ ತೋಟವನ್ನು ಕಣ್ ತುಂಬಿಕೊಳ್ಳಲು ಜನಸಾಗರ ಹರಿದು ಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಕಾಟನ್ ಗೋಡೌನ್​​​