Select Your Language

Notifications

webdunia
webdunia
webdunia
webdunia

ಸಂಚಾರ ಸ್ಥಗಿತಗೊಂಡಿದ್ದ ಪೀಣ್ಯ ಮೇಲ್ಸೇತುವೆ

ಪೀಣ್ಯ ಮೇಲ್ಸೇತುವೆ
ಬೆಂಗಳೂರು : ಪೀಣ್ಯ ಮೇಲ್ಸೇತುವೆ ಸ್ಥಗಿತದಿಂದಾಗಿ ರಾಷ್ಟ್ರೀಯ ಪುಣೆ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚುವ ಆತಂಕವುಂಟಾಗಿತ್ತು. ಲೋಡ್‌ ಟೆಸ್ಟಿಂಗ್‌ ಕಾಮಗಾರಿಯ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಂಡಿದ್ದ ಪೀಣ್ಯ ಮೇಲ್ಸೇತುವೆ ಮತ್ತೆ ಇಂದಿನಿಂದ ಕಾರ್ಯಾರಂಭ ಮಾಡಿದೆ. ಈ ಕುರಿತು ಬೆಂಗಳೂರು ಸಂಚಾರ ಪೊಲೀಸ್‌ ಇಲಾಖೆ ಶುಕ್ರವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. 

ಶುಕ್ರವಾರ ಬೆಳಗ್ಗೆ 11.00 ಗಂಟೆಯಿಂದ ಲಘು ಮೋಟಾರ್‌, ಲಘು ಗೂಡ್ಸ್‌ ವಾಹನಗಳು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಲೋಡ್‌ ಟೆಸ್ಟಿಂಗ್‌ ವರದಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶೀಘ್ರದಲ್ಲೇ ಪ್ರಕಟಿಸಲಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ನಡೆ ಬಗ್ಗೆ ಬಿ ಕೆ ಹರಿಪ್ರಸಾದ್ ಆಕ್ರೋಶ