Select Your Language

Notifications

webdunia
webdunia
webdunia
webdunia

ಸಹಾಯಕಿ ಮೇಲೆ ಅತ್ಯಾಚಾರ ಎಸಗಿದ ಸಂಸದನ ಬಂಧನ

ಸಹಾಯಕಿ ಮೇಲೆ ಅತ್ಯಾಚಾರ ಎಸಗಿದ ಸಂಸದನ ಬಂಧನ
ಲಂಡನ್ , ಮಂಗಳವಾರ, 4 ಆಗಸ್ಟ್ 2020 (18:55 IST)
ಸಂಸದೀಯ ಸಹಾಯಕಿಯೊಬ್ಬಳ ಮೇಲೆ ಸಂಸದರೊಬ್ಬರು ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ.

ಬ್ರಿಟನ್ ನಲ್ಲಿ ಘಟನೆ ನಡೆದಿದ್ದು ಅಲ್ಲಿನ ಆಡಳಿತ ರೂಢ ಕನ್ಸರ್‌ವೇಟಿವ್ ಪಾರ್ಟಿಯ ಸಂಸದರೊಬ್ಬರು ಅತ್ಯಾಚಾರ ಕೇಸ್ ಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದಾರೆ.

ಸಂಸದ ಅತ್ಯಾಚಾರ ನಡೆಸಿ, ಬೆದರಿಕೆ ಹಾಕಿದ್ದಾರೆ ಎಂದು ಅವರ ಸಹಾಯಕಿ ದೂರು ನೀಡಿದ್ದರು.
ಸಂಸದರನ್ನು ಬಂಧನ ಮಾಡಿ ಜಾಮೀನು ಮೇಲೆ ಬಿಡುಗಡೆಗೊಳಿಸಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಟೋಬರ್ ಗೆ ಬರಲಿದೆ ಕೊರೊನಾ ಲಸಿಕೆ