Select Your Language

Notifications

webdunia
webdunia
webdunia
webdunia

ಪೂರ್ಣ ಪ್ರಮಾಣದಲ್ಲಿ ಶಾಲೆಗೆ ಮಕ್ಕಳನ್ನ ಕಳುಹಿಸಲು ಪೋಷಕರು ಹಿಂದೇಟು

ಪೂರ್ಣ ಪ್ರಮಾಣದಲ್ಲಿ ಶಾಲೆಗೆ ಮಕ್ಕಳನ್ನ ಕಳುಹಿಸಲು ಪೋಷಕರು ಹಿಂದೇಟು
bangalore , ಬುಧವಾರ, 27 ಅಕ್ಟೋಬರ್ 2021 (21:00 IST)
1 ರಿಂದ 5ನೇ ತರಗತಿಗಳನ್ನ ಸರ್ಕಾರ ಓಪನ್ ಮಾಡಿದ್ರೂ, ಪೂರ್ಣ ಪ್ರಮಾಣದಲ್ಲಿ ಶಾಲೆಗೆ ಮಕ್ಕಳನ್ನ ಕಳುಹಿಸಲು ಪೋಷಕರು ಹಿಂದೇಟು- 1,2 ಮತ್ತು 3ನೇ ತರಗತಿ ಮಕ್ಕಳ ಹಾಜರಾತಿಯಲ್ಲಿ‌ ಶೇ. 70 ರಷ್ಟು ಕುಸಿತ- ಮಕ್ಕಳಿಗೆ ಕೊರೊನಾ ಲಸಿಕೆ ಬಂದಿಲ್ಲ, ಬಂದ್ಮೇಲೆ ಶಾಲೆಗೆ ಕಳುಹಿಸ್ತೇವೆ ಅಂತ ಪೋಷಕರಿಂದ ಶಾಲೆಗಳಿಗೆ ಮನವಿ- ಈ ಮೂರು ತರಗತಿಯ ಮಕ್ಕಳ ದೇಹ ಸೂಕ್ಷ್ಮತೆಯಿಂದ ಕೂಡಿರುವ ಕಾರಣ- ಜೊತೆಗೆ ಕೊರೊನಾ ಮೂರನೇ ಅಲೆ ಅಪ್ಪಳಿಸುವ ಭೀತಿಯಲ್ಲಿ ಪೋಷಕರು- ಸದ್ಯ ಡೆಲ್ಟಾ ರೂಪಾಂತರಿ AY 4.2 ನಿಂದ ಪೋಷಕರು ಶುರುವಾಯ್ತು ಪೀಕಲಾಟ- 4 ಮತ್ತು 5ನೇ ತರಗತಿ ಮಕ್ಕಳ ಪೋಷಕರು ಮಾತ್ರ ಶಾಲೆಗೆ ಕಳುಹಿಸಲು ಉತ್ಸುಕ- ಈ ಎರಡು ತರಗತಿಗಳಿಗೆ ಶೇ.50 ರಷ್ಟು ವಿದ್ಯಾರ್ಥಿಗಳು ಹಾಜರಾತಿ- ಖಾಸಗಿನ ಶಾಲೆಗಳಲ್ಲಿ ಪ್ರಾರಂಭದ ಮೊದಲ ದಿನದ ಬಳಿಕ ಹಾಜರಾತಿಯಲ್ಲಿ ಕೊಂಚ ಹೆಚ್ಚಳ- ಆದರೆ ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಸಂಖ್ಯೆ ಕಡಿಮೆ- ಮಕ್ಕಳ ಸುರಕ್ಷಿತ ಅಭಾವದಿಂದ ಶಾಲೆಗಳ ಮಕ್ಕಳ ಹಾಜರಾತಿ ಸಂಖ್ಯೆ ಇಳಿಕೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿಯಿಂದ ಕಟ್ಟಡ ನಿವಾಸಿಗಳಿಗೆ ಶಾಕ್