Select Your Language

Notifications

webdunia
webdunia
webdunia
webdunia

ಪಂಚಮಸಾಲಿ ಮೀಸಲಾತಿ ವಾಕ್ಸಮರ, ಯಾತ್ನಾಳ್ vs ನಿರಾಣಿ

ಪಂಚಮಸಾಲಿ ಮೀಸಲಾತಿ ವಾಕ್ಸಮರ
ಪಂಚಮಸಾಲಿ 2A ಮೀಸಲಾತಿ ಹೋರಾಟ ದಿನದಿಂದ ದಿನಕ್ಕೆ ವೈಯಕ್ತಿಕ ರಾಜಕೀಯ ಸ್ವರೂಪ ಪಡೆಯುತ್ತಿದೆ. ನೆನ್ನೆ ಸಿಎಂ ಪ್ರತಿಕೃತಿ ದಹಿಸಿದ ವಿಚಾರ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು ಸರ್ಕಾರ VS ಪಂಚಮಸಾಲಿ ಎನ್ನುವಂತಾಗಿದೆ. ಈ ಮಧ್ಯೆ ಸಿಎಂ ಸೇರಿದಂತೆ ಬಿಜೆಪಿ ನಾಯಕರು ರೆಬಲ್ ಶಾಸಕ ಯತ್ನಾಳ್ ವಿರುದ್ದ ತಿರುಗುಬಿದ್ದಿದ್ದು ಏಕವಚನದ ವಾಕ್ಸಮರಕ್ಕಿಳಿದಿದ್ದಾರೆ, ಈ ಮಧ್ಯೆ ಜಯಮೃತ್ಯುಂಜಯ ಶ್ರೀಗಳು ಸರ್ಕಾರಕ್ಕೆ ಮತ್ತೊಮ್ಮೆ ಎಚ್ಚರಿಕೆ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಕಿ ರಸ್ತೆಯ ಹಗಲೀಕರಣಕ್ಕೆ ಸಾರ್ವಜನಿಕರ ವಿರೋಧ