Daily Horoscope

ಪಂಚಮಸಾಲಿ ಸಮುದಾಯದ ಪ್ರತಿಭಟನೆಗೆ ಹೆಚ್. ಡಿ.ಕೆ ಸಾಥ್

Webdunia
ಶುಕ್ರವಾರ, 17 ಫೆಬ್ರವರಿ 2023 (20:01 IST)
ಪಂಚಮಸಾಲಿ ಸಮುದಾಯವನ್ನು 2 ಎ ಸೇರ್ಪಡೆ ಮಾಡುವಂತೆ ಒತ್ತಾಯಿಸಿ, ಕಳೆದ 34 ದಿನಗಳಿಂದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಇಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಈ ಪ್ರತಿಭಟನೆಗೆ ಸಾತ್ ನೀಡಿದ್ದಾರೆ. ಇನ್ನು ಪ್ರತಿಭಟನೆಯಲ್ಲಿ ಮಾತನಾಡಿದ ಇವರು 
ಪಂಚಾಮಸಾಲಿ ಸಮುದಾಯ ದೊಡ್ಡ ಮಟ್ಟದಲ್ಲಿ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದೆ ಉಳಿದಿರುವುದನ್ನ ನಾನು ನೋಡಿದ್ದೇನೆ.
ದೇವೆಗೌಡ್ರು ಮುಖ್ಯ ಮಂತ್ರಿಗಳು ಆದಾಗಿನಿಂದಲೂ ನಾನು ಇವರ ಸಮುದಾಯದ ಬಗ್ಗೆ ಅರಿತಿದ್ದೇನೆ.
ಸಮಾಜದ ಒಳತಿಗಾಗಿ ಮಾಡುತ್ತಿರುವ ಹೋರಾಟವನ್ನ ಶ್ಲಾಘಿಸಬೇಕು.ಸಧ್ಯ ಮಖ್ಯಮಂತ್ರಿಗಳನ್ನ ನಂಬಿ ಅವರು ಮೋಸ ಹೋಗಿದ್ದಾರೆ.ನಾವು ಪ್ರಮಾಣಿಕವಾಗಿ ಈ ಸಮುದಾಯದ ಜೊತೆ ಇರುತ್ತೇವೆ. ನಾವು ಸಹ ವ್ಯಾವಸಾಯವನ್ನ ನಂಬಿ ಬದುಕುತ್ತಿರುವವರು,ಈ ಸಮುದಾಯದವರು ಸಹ ಭೂಮಿಯನ್ನ  ನಂಬಿ ಬದುಕುತ್ತಿದ್ದಾರೆ,ಇತ್ತೀಚಿಗೆ ರಾಜಾಕಾರಣಿಗಳು ಮತಕ್ಕೋಸ್ಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ .ಲಕ್ಷಂತರ ಜನ ಪಂಚಾಮಸಾಲಿ ಹೋರಾಟದ ಜೊತೆಯಾಗಿ ನಿಂತಿದ್ದಾರೆ,ಹೋರಟಾದ ವೇಳೆ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಚುನಾವಣೆಯ ನಂತರ ನಿಮಗೆ ಬೇಕಾದ ಸೌಲಭ್ಯಗಳು ದೊರೆಯಲಿವೆ,ನಾನು ನಿಮ್ಮ ಸಮುದಾಯಕ್ಕೆ ಕೈ ಜೋಡಿಸುತ್ತೇನೆ, ಎಂದು ಪಂಚಮಸಾಲಿ ಸಮುದಾಯದ ಪ್ರತಿಭಟನೆಗೆ ಹೆಚ್. ಡಿ.ಕೆ ಸಾತ್ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಂಗಳೂರಿನಲ್ಲಿ ವಿಶೇಷ ಸಂಪುಟ ಸಭೆ ನಡೆಸುತ್ತಿರುವುದ್ಯಾಕೆ, ಸಿಎಂ ಡಿಕೆಶಿ ತುಳುವಿನಲ್ಲಿ ಹೇಳಿದ್ದೇನು

ಜೆನ್ ಜಿ ಪ್ರತಿಭಟನೆಗಳ ನಡುವೆಯೂ ರಾಜಸ್ತಾನದಲ್ಲಿ ಬಿಜೆಪಿಗೆ ಗೆಲುವು

ಮಸೀದಿ ರಸ್ತೆಯಲ್ಲೇ ಗಣೇಶ ಮೆರವಣಿಗೆ ಮಾಡ್ತೀವಿ, ಇನ್ಸ್ ಪೆಕ್ಟರ್ ಧನಂಜಯ್ ಕಣ್ತುಂಬಿಕೊಳ‍್ಳಲಿ: ಹಿಂದೂ ಸಂಘಟನೆ ಸವಾಲ್

Karnataka Weather: ಗುಡ್ ನ್ಯೂಸ್, ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಸಣ್ಣ ಮಳೆ ಸಾಧ್ಯತೆ

ಗೌರಿ ಗಣೇಶ ಹಬ್ಬದ ಸಂಭ್ರಮದ ನಡುವೆಯೂ ಕರ್ತವ್ಯದಲ್ಲಿ ಬ್ಯುಸಿಯಾದ ಸಿಎಂ ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments