Daily Horoscope
✕

ಅರಮನೆ ಮುಂಭಾಗ ಗಜಪಡೆ ಪೋಟೋ ಶೂಟ್

Webdunia
ಗುರುವಾರ, 20 ಸೆಪ್ಟಂಬರ್ 2018 (19:49 IST)
ಮೈಸೂರಿನ ಅರಮನೆ ಮುಂಭಾಗದಲ್ಲಿ ಗಜಪಡೆ ಫೋಟೋ ಶೂಟ್ ಭರ್ಜರಿಯಾಗಿ ನಡೆಯಿತು.

ಆನೆಗಳು ಕ್ಯಾಮೆರಕ್ಕೆ ವಿವಿಧ ಭಂಗಿಗಳಲ್ಲಿ ಪೋಸ್ ನೀಡಿದವು. ಸೊಂಡಲೆತ್ತಿ ಸಲ್ಯೂಟ್ ಮಾಡಿ ಪೋಟೋಗೆ ಪೋಸ್ ನೀಡಿದವು. ಮೈಸೂರು ಅರಮನೆ ಮುಂಭಾಗ ನಡೆದ ಪೋಟೋ ಶೂಟ್ ಇದಾಗಿತ್ತು. ಕೆ ಎಸ್ ಟಿ ಡಿ ಸಿ  ಬ್ರೌಚರ್ ಗಾಗಿ ನಡೆದ ಪೋಟೋ ಶೂಟ್ನಲ್ಲಿ ಕರ್ನಾಟಕ ಪ್ರವಾಸಿ ತಾಣಗಳು ಹಾಗೂ ಕರ್ನಾಟಕ ಸಂಸ್ಕೃತಿ ಬಿಂಬಿಸುವ ಛಾಯಾಚಿತ್ರ ಬಳಸಿ ಬ್ರೌಚರ್ ತಯಾರಾಗುತ್ತಿದೆ.

ಇದಕ್ಕಾಗಿ‌‌ ಮೊದಲ ಬಾರಿಗೆ ಅರಮನೆ ಮುಂದೆ ಗಜಪಡೆ ನಿಲ್ಲಿಸಿ ಪೋಟೋ ಶೂಟ್ ಮಾಡಲಾಗಿದೆ. ಪೋಟೋ ಶೂಟ್ ನಲ್ಲಿ ಪಾಲ್ಗೊಂಡ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ 6 ಆನೆಗಳು ಬಗೆ ಬಗೆ ಭಂಗಿಯಲ್ಲಿ ಪೋಸ್ ನೀಡಿದವು.
ಆನೆಗಳ ಮುಂದೆ ಮಾಡೆಲ್, ಯಕ್ಷಗಾನ ಕಲಾವಿದ, ಭರತ ನಾಟ್ಯ ಕಲಾವಿದರನ್ನ‌ ನಿಲ್ಲಿಸಿ ನಡೆಸಲಾದ ಪೋಟೋ ಶೂಟ್ ಇದಾಗಿದೆ.

ಇಷ್ಟು ದಿನ‌ ಅರಮನೆ ಮುಂದೆ ಜೋಡಿ‌ಗಳು, ವೆಡಿಂಗ್ ಶೂಟ್ ಮಾಡಿಸಿಕೊಳ್ಳುತ್ತಿದ್ದರು. ಇದೀಗಾ ದಸರಾ ಗಜಪಡೆಯು ಪೋಟೋ ಶೂಟ್ ನಲ್ಲಿ ಭಾಗಿಯಾಗಿ ಗಮನ ಸೆಳೆದವು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments