Select Your Language

Notifications

webdunia
webdunia
webdunia
webdunia

ಆಫ್ಘಾನ್ ಸೇನಾ ದಾಳಿಗೆ 572 ತಾಲಿಬಾನ್ ಉಗ್ರರು ಬಲಿ

ಆಫ್ಘಾನ್ ಸೇನಾ ದಾಳಿಗೆ 572 ತಾಲಿಬಾನ್ ಉಗ್ರರು ಬಲಿ
Afghanisthan , ಭಾನುವಾರ, 8 ಆಗಸ್ಟ್ 2021 (20:49 IST)
ಅಮೆರಿಕ ಬೆಂಬಲಿತ ಆಫ್ಘಾನ್ ಸೇನೆ ನಡೆಸಿದ ಮರು ದಾಳಿಯಲ್ಲಿ 572 ತಾಲಿಬಾನ್ ಉಗ್ರರು ಹತ್ಯೆಯಾಗಿದ್ದು, 307ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಆಫ್ಘಾನ್ ಸೇನೆ ಹೇಳಿಕೊಂಡಿದೆ.
ಆಫ್ಘಾನಿಸ್ತಾನದ ಹಲವಾರು ಪ್ರದೇಶಗಳಲ್ಲಿ ಅಮೆರಿಕದ ವಾಯುಪಡೆ ಸಹಕಾರದಲ್ಲಿ ಶನಿವಾರ ನಡೆಸಿದ ದಾಳಿಯಲ್ಲಿ ಭಾರೀ ಪ್ರಮಾಣದ ಯಶಸ್ಸು ಸಾಧಿಸಲಾಗಿದೆ ಎಂದು ಆಫ್ಘಾನಿಸ್ತಾನ ರಕ್ಷಣಾ ಪಡೆ ತಿಳಿಸಿದೆ.
ಆಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಮತ್ತು ಅಲ್ ಖೈದಾ ಸೇರಿದಂತೆ 45 ಸಂಘಟನೆಗಳ ಬೆಂಬಲ ಪಡೆದಿರುವ ತಾಲಿಬಾನ್ ಸಂಘಟನೆ ದಿನೇದಿನೇ ಪ್ರಾಬಲ್ಯ ಹೊಂದುತ್ತಿದ್ದು, ಪೂರ್ಣ ಹಿಡಿತ ಸಾಧಿಸಲು ಯತ್ನಿಸಿತ್ತು. ಆದರೆ ಇದೀಗ ಆಫ್ಘಾನ್ ತಿರುಗೇಟಿನಿಂದ ಹಿನ್ನಡೆ ಅನುಭವಿಸಿದಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ನೈರುತ್ಯ ಮುಂಗಾರು