Daily Horoscope
✕

ಶಿಕ್ಷಕರ ವಿರುದ್ಧ ಆಕ್ರೋಶ; ಶಾಲೆಗೆ ಬೀಗ ಜಡಿದು ಪ್ರತಿಭಟನೆ

Webdunia
ಗುರುವಾರ, 30 ಮೇ 2019 (18:01 IST)
ಶಾಲೆಗೆ ಬೀಗ ಜಡಿದು ಶಿಕ್ಷಕರನ್ನ ಹೊರ ಹಾಕಿ ಪ್ರತಿಭಟನೆ ನಡೆಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಬಂಜಗೊಂಡನಹಳ್ಳಿಯಲ್ಲಿ ಘಟನೆ ನಡೆದಿದೆ.

ಶಾಲೆಯಲ್ಲಿ ಸರಿಯಾದ ಪಾಠ ಮಾಡುತ್ತಿಲ್ಲ ಎಂದು ಶಿಕ್ಷಕರ ವಿರುದ್ದ ಆರೋಪ ಮಾಡಲಾಗಿದೆ. ಶಿಕ್ಷಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಗ್ರಾಮಸ್ಥರು.

ಶಿಕ್ಷಕರನ್ನ ಕೂಡಲೇ ವರ್ಗಾವಣೆ ಮಾಡುವಂತೆ ಗ್ರಾಮಸ್ಥರ ಒತ್ತಾಯವಾಗಿದೆ. ಹಲವು ಬಾರಿ ಮನವಿ ನೀಡಿದ್ದರು, ಸ್ಪಂದಿಸಿದ ಬಿಇಓ ವಿರುದ್ಧವೂ ಆಕ್ರೋಶ ಕೇಳಿಬಂದಿದೆ.

ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ಕಟ್ಟೆವೊಡೆದಿದೆ. ಶಿಕ್ಷಕರು ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆಂದು ಗ್ರಾಮಸ್ಥರ ದೂರಾಗಿದೆ. ಸ್ಥಳಕ್ಕೆ ಚಿತ್ರಹಳ್ಳಿ ಪೊಲೀಸರು ಭೇಟಿ ನೀಡಿದ್ದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಳಿಯನಲ್ಲ ಅಕ್ಷರಶಃ ಕಟುಕ.. ಮನೆಗೆ ನುಗ್ಗಿ ವೃದ್ಧ ಮಾವನ ಮೇಲೆ ಈತ ಮಾಡಿದ ಕೆಲಸಕ್ಕೆ ಏನು ಹೇಳಿದ್ರೂ ಕಡಿಮೆಯೇ Video

ಅರ್ನಬ್ ಚಂಡಮಾರುತಕ್ಕೆ ಮರಗಳೇ ಬಿಲ್ಲಿನಂತೆ ಬಾಗಿದ ಭೀಕರ ದೃಶ್ಯ ವೈರಲ್ Video

ಬೊಕ್ಕಸದಲ್ಲಿ ದುಡ್ಡಿದ್ರೆ ತಾನೇ ಕೊಡೋದು ಎಂದ ಡಿಕೆ ಶಿವಕುಮಾರ್: ಇದನ್ನು ಹೇಳಕ್ಕೆ ಇಷ್ಟು ದಿನ ಬೇಕಾಯ್ತಾ ಎಂದ ಜೆಡಿಎಸ್

ಪ್ರಮೋದಾದೇವಿ ಒಡೆಯರ್ ಆರೋಪಕ್ಕೆ ಡಿಕೆಶಿ ಪ್ರತಿಕ್ರಿಯೆ: ರಾಜಮನೆತನಕ್ಕೆ ನೀಡುವ ಗೌರವದಲ್ಲಿ ಲೋಪವಿಲ್ಲ

ಮನೆಯ ನೆಲದ ಅಡಿಯಿಂದ ವಿಚಿತ್ರ ಶಬ್ದ: ರಹಸ್ಯ ಭೇದಿಸಲು ನೆಲ ಅಗೆದ ಮಾಲೀಕನಿಗೆ ಕಾದಿತ್ತು ಬಿಗ್ ಶಾಕ್ Video

ಮುಂದಿನ ಸುದ್ದಿ
Show comments