Publish Date: Sat, 02 Dec 2023 (14:01 IST)
Updated Date: Sat, 02 Dec 2023 (14:06 IST)
ನಾಳೆ T20 ಕ್ರಿಕೆಟ್ ಪಂದ್ಯ ಹಿನ್ನೆಲೆ ಭಾನುವಾರ ನಮ್ಮ ಮೆಟ್ರೋ ಸೇವೆ ರೈಲು ಗಳ ವಿಸ್ತರಣೆ BMRCL ಮಾಡಿದೆ.ನಾಳೆ ನಡೆಯಲಿರುವ T20 ಮ್ಯಾಚ್ ಗಾಗಿ ನೇರಳೆ ಮಾರ್ಗ ಹಾಗೂ ಹಸಿರು ಮಾರ್ಗದಲ್ಲಿ ರೈಲು ಸೇವೆ ವಿಸ್ತರಣೆ ಮಾಡಲಾಗಿದೆ.
ಅಲ್ಲದೆ ರಿಟರ್ನ್ ಪೇಪರ್ ಟಿಕೆಟ್ ಅನ್ನು ಎಲ್ಲಾ ಮೆಟ್ರೋ ನಿಲ್ದಾಣದಲ್ಲಿ ಲಭ್ಯವಿರಲಿದೆ.ಡಿಸೆಂಬರ್ 03 ರಂದು ಮಧ್ಯಾಹ್ನ 2 ಗಂಟೆ ಗಂಟೆ ಇಂದ ಪೇಪರ್ ಟಿಕೆಟ್ ಲಭ್ಯ ಆಗಲಿದೆ.ಇನ್ನು ಪೇಪರ್ ಟಿಕೆಟ್ ದರ 50 ಇರಲಿದೆ ಹಾಗೆಯೇ ಕ್ಯೂ ಆರ್ ಕೋಡ್ ಟಿಕೆಟ್ ಗೆ 5% ರಿಯಾಯಿತಿ ದರದಲ್ಲಿ ಪ್ರಯಾಣಿಕರೀಗೆ ಸಿಗಲಿದೆ.ಅಂದು ಖರೀದಿಸಿರುವ ಮೆಟ್ರೋ ಟಿಕೆಟ್ ಇಡೀ ದಿನ ಮಾನ್ಯವಾಗಿರುತ್ತದೆ.ಅಧಿಕೃತವಾಗಿ ಪತ್ರಿಕಾ ಪ್ರಕಟಣೆ BMRCL ಹೊರಡಿಸಿದೆ.