Daily Horoscope

Select Your Language

Notifications

webdunia
webdunia
webdunia
webdunia

ತಾಂತ್ರಿಕ ದೋಷದಿಂದ ಕೆಟ್ಟು ನಿಂತ ನಮ್ಮ ಮೆಟ್ರೋ

metro
ತಾಂತ್ರಿಕ ದೋಷದಿಂದ ನಮ್ಮ ಮೆಟ್ರೋ ಸ್ಥಗಿತ ಹಿನ್ನಲೆ ಪ್ರಯಾಣಿಕರು ಪರದಾಟ ನಡೆಸಿದ್ದಾರೆ.ಪೀಣ್ಯ ಮೆಟ್ರೋ ನಿಲ್ದಾಣದಲ್ಲಿ ನಮ್ಮ ಮೆಟ್ರೋ ಕೆಟ್ಟು ನಿಂತಿದೆ.ಕಳೆದ ೧ ಘಂಟೆಯಿಂದ ನಮ್ಮ ಮೆಟ್ರೋ ಓಡಾಟ ಸ್ಥಗಿತವಾಗಿದೆ.

ಯಶವಂತಪುರ - ಸಿಲ್ಕ್ ಇನ್ಸ್ಟಿಟ್ಯೂಟ್ ತನಕ ಮಾತ್ರ  ಸಂಚಾರವಿದೆ.ಸದ್ಯ ಪೀಣ್ಯದಿಂದ ನಾಗಸಂಧ್ರಕ್ಕೆ ನಮ್ಮ ಮೆಟ್ರೋ ಸ್ಥಗಿತವಾಗಿದೆ.ಇನ್ನೂ ಎರಡು ಘಂಟೆಯೊಳಗೆ ತಾಂತ್ರಿಕ ದೋಷ ಸರಿಪಡಿಸಲಾಗುವುದೆಂದ BMRCL  ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನದಲ್ಲಿ ದಾವೂದ್ ಇಬ್ರಾಹಿಂ ಜನ್ಮದಿನಾಚರಣೆ