Select Your Language

Notifications

webdunia
webdunia
webdunia
webdunia

ಬೆಂಗಳೂರು ಸುತ್ತ 2500 ಎಕರೆ ಅರಣ್ಯ ಒತ್ತುವರಿ- ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು ಸುತ್ತ 2500 ಎಕರೆ ಅರಣ್ಯ ಒತ್ತುವರಿ- ಸಚಿವ ಈಶ್ವರ್ ಖಂಡ್ರೆ
bangalore , ಶನಿವಾರ, 9 ಡಿಸೆಂಬರ್ 2023 (15:20 IST)
ಬಿಜೆಪಿ ಸದಸ್ಯ ಎಂ.ಸತೀಶ್‌ ರೆಡ್ಡಿ ಅವರು, ವನ್ಯಜೀವಿಗಳು ನಾಡಿಗೆ ಬರುತ್ತಿರುವುದ್ದನ್ನು ತಡೆಯಲು ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಈಶ್ವರ್ ಖಂಡ್ರೆ ಬೆಂಗಳೂರು ಸುತ್ತಮುತ್ತಲ ವನ್ಯಜೀವಿ ಆವಾಸ ಸ್ಥಾನಗಳ ಒತ್ತುವರಿಯಿಂದಾಗಿ ಚಿರತೆ, ಆನೆ ದಾಳಿಯಂತಹ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ಒತ್ತುವರಿ ಆಗಿರುವ ಅರಣ್ಯ ಭೂಮಿಯ ತೆರವಿಗೆ ಆ ಭಾಗದ ಶಾಸಕರು ಸಹಕರಿಸಬೇಕು ಎಂದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಲೀಲಾವತಿ ನಿಧನ, ಸಿಎಂ ಸಿದ್ದು, BSY,HDK,ಸುಮಲತಾ ಸಂತಾಪ!