Select Your Language

Notifications

webdunia
webdunia
webdunia
webdunia

ಸ್ಯಾಂಕಿ ಟ್ಯಾಂಕ್ ಬಳಿ ಫ್ಲೈ ಓವರ್ ನಿರ್ಮಾಣಕ್ಕೆ ವಿರೋಧ

Opposition to construction of flyover near Sanki tank
bangalore , ಭಾನುವಾರ, 19 ಫೆಬ್ರವರಿ 2023 (17:39 IST)
ಸ್ಯಾಂಕಿಗಾಗಿ ನಾಗರೀಕರಿಂದ ನಡಿಗೆ ಕಾರ್ಯಕ್ರಮ ಆರಂಭವಾಗಿದೆ.ವೈಯಾಲಿಕಾವಲ್, ಮಲ್ಲೇಶ್ವರಂ ಮತ್ತು ಸದಾಶಿವನಗರದ ನಿವಾಸಿಗಳಿಂದ ನಡಿಗೆ ಆರಂಭವಾಗಿದೆ.ಸ್ಯಾಂಕಿಯನ್ನ ಉಳಿಸಲು ಕಪ್ಪುಪಟ್ಟಿ ಧರಿಸಿ ನಾಗರೀಕರು ನಡಿಗೆ ಮೂಲಕ ಪ್ರತಿಭಟನೆ ಮಾಡ್ತಿದ್ದಾರೆ.
 
ಫ್ಲೈ ಓವರ್ ನಿರ್ಮಿಸಿದ್ರೆ ಪರಿಸರಕ್ಕೆ ಹಾನಿಯಾಗುತ್ತೆ.ಫ್ಲೈ ಓವರ್ ನಿರ್ಮಾಣ ಬೇಡ ಅಂತಾ ನಾಗರೀಕರ ಮನವಿ ಮಾಡಿದ್ದಾರೆ.ಕಪ್ಪು ಬಟ್ಟೆ ಧರಿಸಿ ಸಾಗುತ್ತಿದ್ದವರಿಗೆ ತಡೆದು ಮುಂದೆ ಶಿವಾಜಿ ಜಯಂತಿ ಆಚರಣೆ ಹಿನ್ನೆಲೆ ಜಾಥಾಗೆ ಅನುಮತಿ ನಿರಾಕರಣೆ ಮಾಡಿ ಜಾಥಾ ಹೊರಟಿದ್ದವರನ್ನ ಪೊಲೀಸರು ವಾಪಸ್ ಕಳಿಸಿದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಹೆಡ್ ಕ್ವಾಟರ್ಸ್ ಗೆ ನೀವು ಸಂದೇಶ ತಲುಪಿಸಬೇಕು- ಡಿಕೆಶಿ