Publish Date: Tue, 28 Nov 2023 (17:02 IST)
Updated Date: Tue, 28 Nov 2023 (17:21 IST)
ವಿಪಕ್ಷ ನಾಯಕ ಆರ್ ಅಶೋಕ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು.ಕಳೆದ ಆರು ತಿಂಗಳಿಂದ ನಮ್ಮ ಸರ್ಕಾರದ ಗ್ಯಾರಂಟೀಗಳಿಂದ ರಾಜ್ಯದ ಜನ ನೆಮ್ಮದಿಯಿಂದ ಜೀವನವನ್ನ ಮಾಡ್ತದ್ದಾರೆ ಅವರು ಹೇಳಿದ ಹಾಗೆ ನಾವು ಮಲಗಿದ್ರೆ ಇಷ್ಟೊಂದು ಅಭಿವೃಧ್ಧಿ ಕಾರ್ಯಗಳನ್ನ ಮಾಡ್ಲಿಕ್ಕೆ ಆಗ್ತಿತ್ತಾ ಅಂತಾ ಸಿಎಮ್ ಸಿದ್ರಾಮಯ್ಯ ತಿರುಗೇಟು ನೀಡಿದ್ದಾರೆ.