Select Your Language

Notifications

webdunia
webdunia
webdunia
webdunia

ಬೆಳಿಗ್ಗೆಯಿಂದ ಓಪನ್ : ಮಧ್ಯಾಹ್ನ 2 ರಿಂದ ಕ್ಲೋಸ್

ಬೆಳಿಗ್ಗೆಯಿಂದ ಓಪನ್ : ಮಧ್ಯಾಹ್ನ 2 ರಿಂದ ಕ್ಲೋಸ್
ಕಲಬುರಗಿ , ಶುಕ್ರವಾರ, 17 ಜುಲೈ 2020 (21:30 IST)
ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಬೆಳಗ್ಗೆಯಿಂದ ಆರಂಭಗೊಂಡು ಮಧ್ಯಾಹ್ನ 2 ರವರೆಗೆ ವ್ಯಾಪಾರ, ವಹಿವಾಟಿಗೆ ಅವಕಾಶ ಕೊಡಲಾಗಿದೆ.

ಕಲಬುರಗಿ ನಗರ ಮತ್ತು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಜುಲೈ 20 ವರೆಗೆ ಘೋಷಿಸಲಾದ ಲಾಕ್ ಡೌನ್ ಅವಧಿಯಲ್ಲಿ ಅನುಮತಿಸಲಾದ ಚಟುವಟಿಕೆಗಳು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಮಾತ್ರ ನಿರ್ವಹಿಸಬೇಕು. 2 ರಿಂದ ಮುಚ್ಚಬೇಕು ಎಂದು ಜಿಲ್ಲಾಧಿಕಾರಿ ಶರತ್‌ ಬಿ.  ಆದೇಶಿಸಿದ್ದಾರೆ.

ಈ ಅದೇಶವು ಅಸ್ಪತ್ರೆ ಮತ್ತು ಔಷಧಿ ಅಂಗಡಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಡೆಡ್ಲಿ ಕೊರೊನಾಕ್ಕೆ ಇಬ್ಬರು ಬಲಿ