Publish Date: Sat, 22 Apr 2023 (14:11 IST)
Updated Date: Sat, 22 Apr 2023 (16:50 IST)
ಚುನಾವಣೆ ದೃಷ್ಟಿಯಿಂದ ಶಿವಮೊಗ್ಗ ಜಿಲ್ಲೆಗೆ ಹೋಗಿ ವಾಪಸ್ ಬರ್ತೀನಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.ಅಲ್ಲದೇ ನಾಳೆಯಿಂದ ರಾಜ್ಯ ಪ್ರವಾಸ ಆರಂಭ ಮಾಡ್ತೀನಿ.ನಿನ್ನೆ ಅಮಿತ್ ಶಾ ಜೊತೆ ಚುನಾವಣಾ ಚರ್ಚೆ ಮಾಡಿದ್ದೇವೆ.ಅವರು ಅನೇಕ ಸಲಹೆ ನೀಡಿದ್ದಾರೆ.ರಾಜ್ಯಕ್ಕೆ ಹೆಚ್ಚಾಗಿ ಪ್ರಧಾನಿ ಮೋದಿ, ಅಮಿತ್ ಶಾ , ನಡ್ಡಾ ಬರ್ತಾರೆ.ಅಟ್ ಎನಿಕಾಸ್ಟ್ 130 ಸ್ಥಾನ ಬಂದು ಬಿಜೆಪಿ ಅಧಿಕಾರಕ್ಕೆ ಬರಲಿದೆ.ರಾಜ್ಯದ ಜನರೂ ನಮ್ಮ ಜೊತೆ ಇದ್ದಾರೆ.ನೂರಕ್ಕೆ ನೂರು ಬಿಜೆಪಿ ಅಧಿಕಾರಕ್ಕೆ ಬರಲಿದೆ.ಬೆಳಗಾವಿ ಪ್ರವಾಸ ಮುಂದಿನ ದಿನದಲ್ಲಿ ಮಾಡ್ತೀನಿ ಎಂದಿದ್ದಾರೆ.
ಡಿಕೆಶಿ ಲಿಂಗಾಯತ ಡ್ಯಾಮ್ ಒಡೆದಿದೆ ಅನ್ನೋ ವಿಚಾರವಾಗಿ ಮ ಪ್ರತಿಕ್ರಿಯೆ ನೀಡದೆ ಹೊರಟ ಬಿಎಸ್‌ವೈ ಯಡಿಯೂರಪ್ಪ ಹೊರಟ್ಟಿದ್ದಾರೆ.