Select Your Language

Notifications

webdunia
webdunia
webdunia
webdunia

85 ವರ್ಷದ ವೃದ್ಧ ಎಸಗಿದ ಇಂತಹ ಘೋರ ಕೃತ್ಯ

85 ವರ್ಷದ ವೃದ್ಧ ಎಸಗಿದ ಇಂತಹ ಘೋರ ಕೃತ್ಯ
ಮುಂಬೈ , ಬುಧವಾರ, 3 ಫೆಬ್ರವರಿ 2021 (09:36 IST)
ಮುಂಬೈ : 84 ವರ್ಷದ ವೃದ್ಧನೊಬ್ಬ ತನ್ನ ಪತ್ನಿಯನ್ನು ಕೊಂದು ಮನೆಯೊಳಗೆ  ಬೆಂಕಿ ಹಾಕಿ ಸುಟ್ಟ ಘಟನೆ ಮಹಾರಾಷ್ಟ್ರದ ಡೊಂಬಿವಾಲಿಯಲ್ಲಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಪತಿ ಪತ್ನಿಯರ ನಡುವೆ ಗಲಾಟೆ ನಡೆದಿದೆ. ಇದರಿಂದ ಕೋಪಗೊಂಡ ವೃದ್ಧ ಪತ್ನಿಗೆ ಚಾಕುವಿನಿಂದ ಇರಿದು ಕೊಂದು ಶವವನ್ನು ಬೆಂಕಿ ಹಾಕಿ ಸುಟ್ಟಿದ್ದಾನೆ. ಮನೆಯಲ್ಲಿ ಹೊಗೆಯಾಡುವುದನ್ನು ನೋಡಿದ ಮಗ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಅಷ್ಟರಲ್ಲೇ ವೃದ್ಧ ಪರಾರಿಯಾಗಿದ್ದಾನೆ.ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ವೃದ್ಧನನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇ ಗಿಫ್ಟ್ ಕೊಡುವುದಾಗಿ ಕರೆದ ಪುರುಷರಿಬ್ಬರು ಮಹಿಳೆಗೆ ಮಾಡಿದ್ದೇನು?