Select Your Language

Notifications

webdunia
webdunia
webdunia
webdunia

ಆಪರೇಷನ್ ಮಾಡಿ ಹೊಟ್ಟೆಯಿಂದ 100 ವಸ್ತುಗಳನ್ನು ತೆಗೆದ ವೈದ್ಯರು..!

ಆಪರೇಷನ್ ಮಾಡಿ ಹೊಟ್ಟೆಯಿಂದ 100 ವಸ್ತುಗಳನ್ನು ತೆಗೆದ  ವೈದ್ಯರು..!
ಪಂಜಾಬ್ , ಶುಕ್ರವಾರ, 29 ಸೆಪ್ಟಂಬರ್ 2023 (19:21 IST)
ಪಂಜಾಬ್ನ ಮೊಗಾದ 40 ವರ್ಷದ ವ್ಯಕ್ತಿಯೊಬ್ಬರು 2 ದಿನಗಳಿಂದ ತುಂಬಾ ಹೊಟ್ಟೆನೋವು ಎಂದು ವೈದ್ಯರ ಬಳಿಗೆ ಬಂದಿದ್ದರು, ವೈದ್ಯರು ಎಕ್ಸ್-ರೇ ಮಾಡಿ ನೋಡಿದಾಗ ಅವರ ಹೊಟ್ಟೆಯಲ್ಲಿ ಹಲವು ವಸ್ತುಗಳಿರುವುದು ಕಂಡುಬಂದಿದೆ. ಹಾಗಾಗಿ ಕೂಡಲೇ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.ಅವರ ಹೊಟ್ಟೆಯಿಂದ ಇಯರ್ಫೋನ್ಗಳು, ರಾಖಿ, ದಾರಗಳು, ಮೊಳೆಗಳು, ಕೀ, ಬೀಗ, ವಾಷರ್ಗಳು ಸೇರಿದಂತೆ ಹಲವು ವಸ್ತುಗಳಿದ್ದವು.ಈ ಕುರಿತು ಮಾತನಾಡಿದ ವೈದ್ಯರು ಈ ಎಲ್ಲಾ ವಸ್ತುಗಳನ್ನು ಹೇಗೆ ತಿಂದಿದ್ದಾರೆ ಎಂಬುದು ಮಾತ್ರ ನಮಗೆ ತಿಳಿದಿಲ್ಲ, ಆದ್ರೆ ಆ ಎಲ್ಲಾ 100 ವಸ್ತುಗಳನ್ನು ನಾವು ಯಶಸ್ವಿಯಾಗಿ ಹೊರತೆಗೆದಿದ್ದೇವೆ ಇನ್ನು  ಅವರಿಗೆ ಮಾನಸಿಕ ಸಮಸ್ಯೆ ಇರಬಹುದು.ಈ ವಸ್ತುಗಳು ದೀರ್ಘಕಾಲದವರೆಗೆ ಅವರ ಹೊಟ್ಟೆಯೊಳಗೆ ಇದ್ದವು ಎಂದು ಹೇಳಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಕ್ಕೆ ವಿದ್ಯಾರ್ಥಿಯ ಹತ್ಯೆ..!