Select Your Language

Notifications

webdunia
webdunia
webdunia
webdunia

ಉಪ ಚುನಾವಣೆ ಬಳಿಕ ತೈಲ ಬೆಲೆ ಇಳಿಕೆ:ಬೊಮ್ಮಾಯಿ

ಉಪ ಚುನಾವಣೆ ಬಳಿಕ ತೈಲ ಬೆಲೆ ಇಳಿಕೆ:ಬೊಮ್ಮಾಯಿ
ಹುಬ್ಬಳ್ಳಿ , ಸೋಮವಾರ, 18 ಅಕ್ಟೋಬರ್ 2021 (10:06 IST)
ಹುಬ್ಬಳ್ಳಿ : ಇಂಧನ ತೈಲ ಬೆಲೆ ಗಗನಮುಖಿಯಾಗಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಂಚ ಸಮಾಧಾನ ಒದಗಿಸುವ ಸುಳಿವು ನೀಡಿದ್ದಾರೆ.

ಉಪ ಚುನಾವಣೆಯ ಬಳಿಕ ತೈಲದ ಮೇಲಿನ ಕರ ಇಳಿಸುವ ಕುರಿತು ನಿರ್ಧರಿಸುವುದಾಗಿ ತಿಳಿಸಿದ್ದಾರೆ.
ಯಾದರೆ ತೈಲದ ಮೇಲಿನ ಕರ ಇಳಿಸುವುದು ಸಾಧ್ಯ. ಜನರ ಸಂಕಷ್ಟಕ್ಕೆ ಸ್ಪಂದಿಸುತ್ತೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ವಾಗಿದೆ. ಕರ ಇಳಿಸುವ ಬಗ್ಗೆ ಉಪ ಚುನಾವಣೆಯ ಬಳಿಕ ಪುನರವಲೋಕನ ಮಾಡುತ್ತೇನೆ.


Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಹೊಸದಾಗಿ 326 ಜನರಿಗೆ ಕೊರೊನಾ ದೃಢ