ಬೆಂಗಳೂರು: ಅಂಚೆ ಇಲಾಖೆಯಲ್ಲಿ ಆಫೀಸ್ ಅಸಿಸ್ಟೆಂಟ್ ಹುದ್ದೆ ಖಾಲಿಯಿದ್ದು ಇಂದೇ ಅರ್ಜಿ ಸಲ್ಲಿಸಬಹುದು. ಎಸ್ಎಸ್ಎಲ್ ಸಿ ಅಥವಾ ಪಿಯುಸಿ ಓದಿಕೊಂಡರೂ ಸಾಕು.
ಮಂಗಳೂರಿನಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಮಾಸಿಕ ವೇತನ 10-12 ಸಾವಿರ. ಕಂಪ್ಯೂಟರ್ ಜ್ಞಾನವಿರಬೇಕು. ಉತ್ತಮ ಸಂವಹನ ಕಲೆ ಗೊತ್ತಿರಬೇಕು. 9535683539 ಎಂಬ ನಂಬರ್ ಗೆ ಕರೆ ಮಾಡಿ ಹೆಚ್ಚಿನ ವಿವರ ತಿಳಿಯಬಹುದು.