ಬೆಂಗಳೂರು ಮಹಾನಗರ ಮತ್ತು ಮಹಾನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಕೆರೆಗಳ ಒತ್ತುವರಿಯಾಗಿರುವ ಪ್ರಕರಣ ಪತ್ತೆಮಾಡಲು ರಾಜ್ಯ ಸರ್ಕಾರದ ಆದೇಶದನ್ವಯ ರಚನೆಯಾಗಿ ಎಟಿ ರಾಮ್ ರಾವ್ ಸಮಿತಿ ಮತ್ತು ಕೋಳಿವಾಡರ ಸಮಿತಿ ಅದ್ಭುತವಾದ ಕೆಲಸ ಮಾಡಿದೆ.
ರಾಜ್ಯ ಸರ್ಕಾರದ ಅಧಿಕಾರಿಗಳ ಅಧಿಕಾರಿಗಳು ,ಬೆಂಗಳೂರು ವಿಭಾಗದ ವಿಭಾಗದ ಅಧಿಕಾರಿಗಳು, ಎರಡಕ್ಕಿಂತ ಮಿಗಿಲಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೆರೆಗಳ ವಿಭಾಗಗಳ ಅಧಿಕಾರಿಗಳು ಉದ್ದೇಶಪೂರ್ವಕವಾಗಿ 5,6 ಕೆರೆಗಳ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಎನ್ ಆರ್ ರಮೇಶ್ ಆರೋಪಿಸಿದ್ದಾರೆ.
ಬ್ಯಾಟರಾಯನಪಿರದ ಸಿಂಗಾಪುರದ ವಿರುದ್ಧ ಸಂಪೂರ್ಣವಾಗಿ ಒತ್ತುವರಿಯಾಗಿದೆ.ಅಬ್ಬಿಗೆ ಕೆರೆ, ಬೆಂಗಳೂರು ಉತ್ತರ ತಾಲ್ಲೂಕಿನ ಚಿಕ್ಕಬಾಣಾವರ,ಹೆಬ್ಬಾಳ ಕೆರೆ ಒತ್ತುವರಿಯಾಗಿದೆ.ಇನ್ನೂ ಒತ್ತುವರಿ ಮಾಡಲು ಅವಕಾಶ ಮಾಡಿಕೊಟ್ಟ ಭ್ರಷ್ಟ ಅಧಿಕಾರಿಗಳು ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಎನ್.ಆರ್.ರಮೇಶ್ ಅವರು ಸೂಚನೆ ನೀಡಿದ್ದಾರೆ.