Publish Date: Mon, 10 Jul 2023 (18:01 IST)
Updated Date: Mon, 10 Jul 2023 (18:04 IST)
ಉತ್ತರ ಕರ್ನಾಟಕದಲ್ಲಿ ವರುಣ ದೇವ ಕೃಪೆ ತೋರಿದ್ದಾನೆ.ಗಡಿ ಜಿಲ್ಲೆ ಬೆಳಗಾವಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಬೆಳಗ್ಗೆಯಿಂದಲೂ ಬಿಟ್ಟು ಬಿಡದೆ ಜಿಟಿಜಿಟಿ ಮಳೆ ಬಂದೆ ಸಮನೆಸುರಿಯುತ್ತಿದೆ. ಖಾನಾಪುರ, ಬೆಳಗಾವಿ ನಗರದಲ್ಲಿ ಮಳೆಯಾಗುತ್ತಿದ್ದು, ಉಳಿದ ಪ್ರದೇಶದಲ್ಲಿ ದಟ್ಟವಾದ ಮೊಡ ಕವಿದ ವಾತಾವರಣವಿದೆ. ದಿನವಿಡೀ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.
geetha
Publish Date: Mon, 10 Jul 2023 (18:01 IST)
Updated Date: Mon, 10 Jul 2023 (18:04 IST)