Publish Date: Sat, 06 Aug 2022 (19:05 IST)
Updated Date: Sat, 06 Aug 2022 (19:12 IST)
ಮಳೆಯಿಂದ ಮಂಡ್ಯದ ಉತ್ತರ ಬೃಂದಾವನದ ದೋಣಿ ವಿಹಾರ ಕೇಂದ್ರ ಮುಳುಗಡೆಯಾಗಿದೆ . ಹೀಗಾಗಿ ಬೋಟಿಂಗ್ ಹಾಗೂ ಸಂಗೀತ ಕಾರಂಜಿ ಸ್ಥಗಿತಗೊಂಡಿದೆ.ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ KRS ಬೃಂದಾವನ ಕನ್ನಂಬಾಡಿ ಅಣೆಕಟ್ಟೆಯಿಂದ 78,000 ನೀರು ಬಿಡುಗಡೆ ಮಾಡುತ್ತೆ.ಈ ನದಿ ನೀರು ಉತ್ತರ ಬೃಂದಾವನಕ್ಕೆಈಗ ನುಗ್ಗಿದೆ.
ಇನ್ನು ಬೋಟಿಂಗ್, ಸಂಗೀತ ಕಾರಂಜಿ ಸ್ಥಗಿತದಿಂದ ಪ್ರವಾಸಿಗರಂತೂ ಬೇಸರಗೊಂಡಿದ್ದಾರೆ.ಇನ್ನು ನೀರಿನ ಮಟ್ಟ ಕಡಿಮೆಯಾದ್ರೆ ಮಾತ್ರ ಸಂಗೀತ ಕಾರಂಜಿ ಆರಂಙವಾಗುವುದಾಗಿ ಮಾಹಿತಿ ನೀಡಿದ್ದಾರೆ.
geetha
Publish Date: Sat, 06 Aug 2022 (19:05 IST)
Updated Date: Sat, 06 Aug 2022 (19:12 IST)