Select Your Language

Notifications

webdunia
webdunia
webdunia
webdunia

ಅನಿರ್ದಿಷ್ಟವಾದಿ ಪ್ರತಿಭಟನೆಗೆ ಮುಂದಾದ ಸರ್ಕಾರಿ ನೌಕರರು

ಅನಿರ್ದಿಷ್ಟವಾದಿ ಪ್ರತಿಭಟನೆಗೆ ಮುಂದಾದ ಸರ್ಕಾರಿ ನೌಕರರು
bangalore , ಬುಧವಾರ, 22 ಫೆಬ್ರವರಿ 2023 (18:31 IST)
ಸಾಕಷ್ಟು ನಿರೀಕ್ಷೆಗಳೊಂದಿಗೆ ರಾಜ್ಯ ಬಜೆಟ್ ಅನ್ನು ಎದುರು ನೋಡುತ್ತಿದ್ದ ಸರ್ಕಾರಿ ಉದ್ಯೋಗಿಗಳಿಗೆ ನಿರಾಸೆಯಾಗಿದೆ. 2023-24ರ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು 7ನೇ ವೇತನ ಆಯೋಗದ ಬಗ್ಗೆ ಪ್ರಸ್ತಾಪವನ್ನೇ ಮಾಡಲಿಲ್ಲ. ಇದರಿಂದ ಬೇಸತ್ತ  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾರ್ಚ್ -1 ರಿಂದ ಹೋರಾಟಕ್ಕೆ ಮುಂದಾಗಲಿದೆ . ಸರ್ಕಾರಕ್ಕೆ ಅಂತಿಮ ಗಡುವು ಕೊಡ್ತೀವಿ. 2020 ರ ಬಜೆಟ್ನಲ್ಲೂ ನಮಗೆ ಏನು ಘೋಷಣೆ ಆಗಿಲ್ಲ, ಈ ವರ್ಷ ಬಜೆಟ್ ನಲ್ಲಿ ಘೋಷಣೆ ಆಗುತ್ತೆ ಅನ್ನೋ ಕಾತುರದಲ್ಲಿ ಇದ್ವಿ ಇವತ್ತಿನಿಂದ ಹ್ಯಾಂಡ್ ಬಿಲ್ ಸ್ಟಿಕರ್ ಅಭಿಯಾನ ಮಾಡ್ತಾ ಇದೀವಿ ಫೆಬ್ರವರಿ 28 ರ ಒಳಗೆ ಜಾರಿ ಆಗದಿದ್ದರೆ ಮಾರ್ಚ್ 1 ರಿಂದ. ಅನಿರ್ಧಿಷ್ಟವಾಧಿ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹೇಳಿದ್ದಾರೆ 

Share this Story:

Follow Webdunia kannada

ಮುಂದಿನ ಸುದ್ದಿ

ಭೂತ ಬಂಗಲೆ ಆದ ಕಲಾಸಿಪಾಳ್ಯ ಬಸ್ ಸ್ಟಾಂಡ್