Select Your Language

Notifications

webdunia
webdunia
webdunia
webdunia

2023 ನೇ ಸಾಲಿನ ಬಿಬಿಎಂಪಿ ಬಜೆಟ್‌ ನಲ್ಲಿ ಕರಗ ಉತ್ಸವಕ್ಕೆ ಅನುದಾನ ಕಡಿತಗೊಳಿಸದಂತೆ ಮನವಿ

A request not to cut funding for Karaga Utsav in the BBMP budget of 2023
bangalore , ಬುಧವಾರ, 22 ಫೆಬ್ರವರಿ 2023 (16:17 IST)
2023 ನೇ ಸಾಲಿನ ಬಿಬಿಎಂಪಿ  ಬಜೆಟ್‌ ನಲ್ಲಿ ಕರಗ ಉತ್ಸವಕ್ಕೆ ಅನುದಾನ ಕಡಿತಗೊಳಿಸದಂತೆ ಬಿಬಿಎಂಪಿ ಆಯುಕ್ತರಿಗೆ ಮನವಿ ಮಾಡಲಾಗಿದೆ.ಬಿಬಿಎಂಪಿ ಆಯುಕ್ತರನ್ನ ಭೇಟಿಯಾಗಿ ಮನವಿ ಸಲ್ಲಿಸಿದ ಧರ್ಮರಾಯಸ್ವಾಮಿ ಕರಗ ಸಮಿತಿ ಮನವಿ ಸಲ್ಲಿಸಿದೆ.ಪ್ರತೀ ವರ್ಷ ಬಜೆಟ್ ನಲ್ಲಿ ಒಂದು ಕೋಟಿ 50 ಲಕ್ಷ ಹಣವನ್ನ ಕರಗೋತ್ಸವಕ್ಕೆ ಮೀಸಲಿಡಲಾಗ್ತಿತ್ತು.ಈ ಬಾರಿ ಬಜೆಟ್ ನಲ್ಲಿ 1 ಕೋಟಿಗೆ ಕಡಿತಗೊಳಿಸಿರೋದು ಬಜೆಟ್ ಕರಡು ಪ್ರತಿಯಲ್ಲಿ  ತಿಳಿದು ಬಂದ ಹಿನ್ನೆಲೆ ಆಯುಕ್ತರನ್ನ ಭೇಟಿಯಾಗಿ  ಸಮಿತಿ ಮನವಿ ಸಲ್ಲಿಸಿದೆ.
 
ಈ ವರ್ಷದ ಕರಗೋತ್ಸವ ಇದೇ ಮಾರ್ಚ್ 29 ರಿಂದ ಏಪ್ರಿಲ್ 8ರವರೆಗೆ ನಡೆಯಲಿದೆ.ಈ ಹಿನ್ನೆಲೆ ಮುಂಗಡವಾಗಿ 50 ಲಕ್ಷ ಹಣ ಬಿಡುಗಡೆ ಮಾಡುವಂತೆ ಬಿಬಿಎಂಪಿ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಅಂದಾ ದರ್ಭಾರ್