ಬರ ಅಧ್ಯಯನದ ಕುರಿತಾಗಿ ಮಾಜಿ ಸಚಿವ ಬಿ ಸಿ ಪಾಟೀಲ್ ಕಾಂಗ್ರೆಸ್ ಮವಿರುದ್ದ ಕಿಡಿಕಾರಿದ್ದಾರ.ರಾಣಿ ಬೆನ್ನೂರಿನಲ್ಲಿ ಮಾತನಾಡಿದ ,ಅವರು ಇಂದು ಚಿಕ್ಕಣ್ಣ ಎಂಬ ರೈತರ ಹೊಲವನ್ನ ಸರ್ವೆಮಾಡಿದಾಗ ಇಂದು ಚೀಲ ಜೋಳವು ಇಲ್ಲಿ ಬರಲ್ಲ,ಹೀಗಿರುವಾಗ ರಾಜ್ಯ ಸರ್ಕಾರದಿಂದ ಇದುವರೆಗೂ ಯಾವುದೆ ಪರಿಹಾರ ಬಂದಿಲ್ಲ ಅಂತಾ ಕಿಡಿಕಾರಿದ್ದಾರೆ.