ದೇಶವನ್ನೇ ತಲ್ಲಣಗೊಳ್ಳಿಸಿದ್ದ ನಿರ್ಭಯಾ ಕೇಸ್ ಮತ್ತೆ ಕುತೂಹಲ ಕೆರಳಿಸಿದೆ.
ಪ್ರಕರಣದ ವಿಚಾರಣೆ ಅಂತಿಮ ಹಂತದಲ್ಲಿದೆ. ಈ ನಡುವೆ ವಿಚಾರಣೆ ಶುರುಮಾಡಬೇಕಿದ್ದ ಸಿಜೆಐ ಎಸ್.ಎ.ಬೋಬ್ಡೆ ಕೇಸ್ ನ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.
ಹೀಗಾಗಿ ಸಿಜೆಐ ಕೇಸ್ ನ ವಿಚಾರಣೆಯಿಂದ ಹಿಂದೆ ಸರಿದಿರೋ ಕಾರಣದಿಂದಾಗಿ ಡಿಸೆಂಬರ್ 18 ರಂದು ನಿರ್ಭಯಾ ಕೇಸ್ ವಿಚಾರಣೆ ನಡೆಯಲಿದೆ.