ಬೆಂಗಳೂರು-ಹುಟ್ಟುಹಬ್ಬದಂದೆ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯಲ್ಲಿ ನಿಖಿಲ್ ಭಾಗಿಯಾಗಲಿರುವುದರಿಂದ ಈ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧಾರ ಮಾಡಿದ್ದಾರೆ ಹೀಗಾಗಿ ಅಭಿಮಾನಿಗಳಿಗೆ ನಿಖಿಲ್ ಕುಮಾರಸ್ವಾಮಿ ಕ್ಷಮೆ ಕೋರಿದ್ದು,ಪತ್ರದ ಮೂಲಕ ದೊಡ್ಡ ಗೌಡರ ಮೊಮ್ಮಗ ಮಾಹಿತಿ ತಿಳಿಸಿದ್ದಾರೆ.