Select Your Language

Notifications

webdunia
webdunia
webdunia
webdunia

ರಾಜಧಾನಿಯಲ್ಲಿ ನೈಟ್ ಕರ್ಫ್ಯೂ ದಿನಾಂಕ ವಿಸ್ತರಣೆ: ಆಯುಕ್ತ ಕಮಲ್ ಪಂತ್ ರಿಂದ ಆದೇಶ

ರಾಜಧಾನಿಯಲ್ಲಿ ನೈಟ್ ಕರ್ಫ್ಯೂ ದಿನಾಂಕ ವಿಸ್ತರಣೆ: ಆಯುಕ್ತ ಕಮಲ್ ಪಂತ್ ರಿಂದ ಆದೇಶ
bangalore , ಸೋಮವಾರ, 27 ಸೆಪ್ಟಂಬರ್ 2021 (21:22 IST)
ಬೆಂಗಳೂರು: ರಾಜಧಾನಿಯಲ್ಲಿ ಸೆಪ್ಟೆಂಬರ್ 27 ರವರೆ ನೈಟ್ ಕರ್ಫ್ಯೂ ಹೇರಳವಾಗಿದೆ 
 
ಮುಂದಿನ ಡಿಸೆಂಬರ್ 11 ರ ಮಧ್ಯರಾತ್ರಿ ವರೆಗೂ ನೈಟ್ ಕರ್ಫ್ಯೂ ವಿಸ್ತರಣೆ ಮಾಡಲಾಗಿದ್ದು, ಜೊತೆಗೆ 144 ಸೆಕ್ಷನ್ ಸಹ ಜಾರಿಯಲ್ಲಿ ಇರಲಿದೆ. ಆದರೆ ಬಸ್ ನಿಲ್ದಾಣ, ಅಗತ್ಯವಿರುವ ನಿಲ್ದಾಣ, ವಿಮಾನ ನಿಲ್ದಾಣದಲ್ಲಿ ಮಾತ್ರ ಕರ್ಫ್ಯೂ ಗೆ ವಿನಾಯತಿ ಕಡಿಮೆಯಾಗಿದೆ. 
 
ಸಾರ್ವಜನಿಕ ಸ್ಥಳಗಳಲ್ಲಿ 4 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ, ಕರ್ಫ್ಯೂ ವೇಳೆ ಅನವಶ್ಯಕವಾಗಿ ಓಡಾಡಿದರೆ ಕ್ರಮ ಕೈಗೊಳ್ಳಿ ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ.
ಕಮಲಪಥ

Share this Story:

Follow Webdunia kannada

ಮುಂದಿನ ಸುದ್ದಿ

ಕುಸಿದ ಕಟ್ಟಡದ ಪ್ರದೇಶ ಸಂಪೂರ್ಣ ಪಾಲಿಕೆ ವಶಕ್ಕೆ: ಸಮರೋಪಾದಿಯಲ್ಲಿ ನೆಡೆಯುತ್ತಿರುವ ತೆರವು ಕಾರ್ಯ