Select Your Language

Notifications

webdunia
webdunia
webdunia
webdunia

ಉಗ್ರನ ಮೊಬೈಲ್‌ ರಿಟ್ರೀವ್‌ಗೆ ಮುಂದಾದ NIA

ಉಗ್ರನ ಮೊಬೈಲ್‌ ರಿಟ್ರೀವ್‌ಗೆ ಮುಂದಾದ NIA
mangalore , ಮಂಗಳವಾರ, 22 ನವೆಂಬರ್ 2022 (18:56 IST)
ಕೆದಕಿದಷ್ಟು ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ರಹಸ್ಯ ಬಯಲಾಗ್ತಿದೆ. ಉಗ್ರ ಕೃತ್ಯಕ್ಕೆ ಉಗ್ರ ಶಾರೀಕ್‌ ಸ್ಮಾರ್ಟ್​ಫೋನ್‌ ಬಳಕೆ ಮಾಡ್ತಿದ್ದ. ಈಗಾಗಲೇ ಶಾರೀಕ್​ನನ್ನ ವಶಕ್ಕೆ ಪಡೆದಿರುವ ತನಿಖಾ ತಂಡ, ಆತನಿಂದ ವಶಕ್ಕೆ ಪಡೆದಿರುವ ಮೊಬೈಲ್​ ಅನ್ನು ರಿಟ್ರೀವ್‌ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಕೊಯಮತ್ತೂರಿಗೆ ತೆರಳಿ ಉಗ್ರ ಶಾರೀಕ್‌ ಸಿಮ್‌ ಖರೀದಿಸಿದ್ದು,  ಮೊಬೈಲ್‌ ರಿಟ್ರೀವ್‌ ಮಾಡಿದ್ರೆ ಬಾಂಬ್‌ ಬ್ಲಾಸ್ಟ್‌ ರಹಸ್ಯ ಬಯಲಾಗಲಿದೆ. ನಕಲಿ ಆಧಾರ್‌ ಕಾರ್ಡ್‌ ನೀಡಿ ಈತ ಸಿಮ್‌ ಖರೀದಿಸಿದ್ದ. ಕಳೆದ 2 ತಿಂಗಳಿನಿಂದ ಹೊಸದಾಗಿ ಖರೀದಿಸಿದ ಸಿಮ್‌ನಿಂದ ಆಪರೇಟ್‌ ನಡೆಸ್ತಿದ್ದ. ಮನೆಯವರಿಗೂ ತನ್ನ ಹೊಸ ಮೊಬೈಲ್​​​ ನಂಬರ್​​ ಕೊಟ್ಟಿರ್ಲಿಲ್ಲ. ಮೊಬೈಲ್‌ ರಿಟ್ರೀವ್‌ ಮಾಡಿದ್ರೆ ಉಗ್ರರ ಲಿಂಕ್‌ ಪತ್ತೆಯಾಗುವ ಸಾಧ್ಯತೆ ಇದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದು ಆಡಳಿತ ಸ್ವಯಂ ಪ್ರೇರಿತ ಅಪರಾಧ-C.M. ಇಬ್ರಾಹಿಂ