Webdunia - Bharat's app for daily news and videos

Install App

ಬಂದರು ನಗರಿಯಲ್ಲಿ ಹೊಸ ವರ್ಷದ ಸಡಗರ

Webdunia
ಮಂಗಳವಾರ, 1 ಜನವರಿ 2019 (19:54 IST)
ಬಂದರು ನಗರಿ ಮಂಗಳೂರಿನಲ್ಲಿ ಜನರು ಹೊಸ ವರುಷವನ್ನು  ಸಂಭ್ರಮ, ಸಡಗರದಿಂದ ಆಚರಿಸಿದರು.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪೊಲೀಸ್ ರು ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು.

ನಗರದ ಹೋಟೆಲ್, ಪಬ್ ಗಳಲ್ಲಿ ಯುವ ಸಮುದಾಯ ಸಿನಿಮಾ  ಹಾಡುಗಳಿಗೆ   ಸಖತ್ ಡ್ಯಾನ್ಸ್  ಮಾಡಿದರು. ಹಾಡು ಹಾಗೂ ಡ್ಯಾನ್ಸ್ ಗಮನ ಸೆಳೆಯಿತು. ಕರಾವಳಿಯ  ಮೀನಿನ ಖಾದ್ಯಗಳು  ವಿಶೇಷ ಆಕರ್ಷಣೆ ಆಗಿತ್ತು.

ವಿದೇಶಿಯರು ಕೂಡ ಹೊಸ ವರ್ಷಾಚರಣೆ  ಸಂಭ್ರಮದಲ್ಲಿ ಪಾಲ್ಗೊಂಡರು.12 ಗಂಟೆ ಬಳಿಕ ಯಾವುದೇ ಆಚರಣೆಗೆ ಪೊಲೀಸರು ಅವಕಾಶ ನೀಡಲಿಲ್ಲ. ರಾತ್ರಿ 8 ಗಂಟೆ ಬಳಿಕ ಬೀಚ್ ಗಳಲ್ಲೂ ಸಾರ್ವಜನಿಕರಿಗೆ ಅವಕಾಶ ನೀಡಲಿಲ್ಲ. ಪೊಲೀಸ್ ಕೈಗೊಂಡಿರುವ ಕ್ರಮಕ್ಕೆ ಸಾರ್ವಜನಿಕರಿಂದಲೂ ಪ್ರಶಂಸೆ ವ್ಯಕ್ತವಾಯಿತು.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments