ಇಂದಿನಿಂದ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ನಡೆಯಲಿದೆ.ಪ್ರಮಾಣವಚನ ಸ್ವೀಕರಿಸಲಿರುವ 224 ನೂತನ ಶಾಸಕರು ವಿಧಾನಸೌದಕ್ಕೆ ಆಗಮಿಸುತ್ತಿದ್ದಾರೆ.ಸದನಕ್ಕೆ ಬರುತ್ತಿರುವ ಬಹುತೇಕ ಶಾಸಕರು ವಿಧಾನಸೌಧ ಮೆಟ್ಟಿಲಿಗೆ ನಮಸ್ಕಾರಿಸಿ ಬರುತ್ತಿದ್ದಾರೆ.