ಎನ್‌ಡಿಎ ಗೆ ಜೆಡಿಎಸ್ ಬೆಂಬಲ ವಿಚಾರವಾಗಿ ಮಾಜಿ ಶಾಸಕ ಕುಡಚಿ ರಾಜೀವ್ ಪ್ರತಿಕ್ರಿಯಿಸಿದ್ದಾರೆ.ಎನ್‌ಡಿಎ ಒಕ್ಕೂಟಕ್ಕೆ ಜೆಡಿಎಸ್ ಸೇರಿಕೊಳ್ಳುತ್ತಿದೆಇದು ಮೋದಿಯವರಿಗೆ ಮತ್ತಷ್ಟು ಬಲ ತುಂಬಲಿದೆ.ಈ ಮೈತ್ರಿಯೊಂದಿಗೆ ನಾವು ಎಲ್ಲ ೨೮ ಕ್ಷೇತ್ರ ಗೆಲ್ತೇವೆ.ಕರ್ನಾಟಕದ ರಾಜಕೀಯಕ್ಕೆ ಇದು ನಾಂದಿ ಹಾಡಲಿದೆ.ಎನ್‌ಡಿಎ ಮೈತ್ರಿ ಕೂಟಕ್ಕೆ ಹೊಸ ಆತ್ಮವಿಶ್ವಾಸ ಬಂದಿದೆಮಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸ್ತೇವೆಮದೇಶದ ಹಿತವನ್ನ ಕಾಪಾಡ್ತೇವೆ ಎಂದು ಮಾಜಿ ಶಾಸಕ ಕುಡುಚಿ ರಾಜೀವ್ ಹೇಳಿದ್ದಾರೆ.