Webdunia - Bharat's app for daily news and videos

Install App

ಆನೆಯ ಮಾನವೀಯತೆ ಕಂಡು ನೆಟಿಜನ್ಸ್​ ಫಿದಾ

Webdunia
ಮಂಗಳವಾರ, 5 ಜುಲೈ 2022 (20:10 IST)
ದಿನೇ ದಿನೇ ಕಾಡಿನಲ್ಲಿರುವ ಮೃಗಗಳು ಮಾನವೀಯತೆಯ ಗುಣಗಳನ್ನು ರೂಢಿಸಿಕೊಂಡಂತೆ. ನಾಡಿನಲ್ಲಿರುವ ಮಾನವನ ಮೃಗೀಯ ವರ್ತನೆಗಳು ಹೆಚ್ಚಾಗುತ್ತಿವೆ. ಆನೆಗಳಿಗೆ ಸಂಬಂಧಪಟ್ಟ ಸಾಕಷ್ಟು ವಿಡಿಯೋಗಳು ವೈರಲ್​ ಆಗುತ್ತವೆ. ಕೆಲವೊಮ್ಮೆ ಖುಷಿ ನೀಡುವುದರ ಜೊತೆಗೆ ಮನುಕೂಲಕ್ಕೆ ಸಂದೇಶವನ್ನು ಸಾರುತ್ತವೆ. ಇದೂ ಕೂಡ ಅಂತಹದ್ದೇ ದೃಶ್ಯ. ಒಬ್ಬ ವ್ಯಕ್ತಿ ಹರಿಯುವ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿರುವಂತೆ ಕಾಣುತ್ತಾನೆ. ಪಕ್ಕದಲ್ಲೇ ಆನೆಗಳ ಹಿಂಡು ನದಿ ದಾಟುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ನೋಡಿದ ತಕ್ಷಣ ಎಲ್ಲರನ್ನೂ ಸೆಳೆದು ಬಿಡುವಂತಹ ಅಪೂರ್ವ ದೃಶ್ಯ ಇದಾಗಿದೆ. ಈಜುತ್ತಿದ್ದ ವ್ಯಕ್ತಿಯನ್ನು ಕೊಚ್ಚಿ ಹೋಗುತ್ತಿದ್ದಾನೆ. ಅಪಾಯದಲ್ಲಿದ್ದಾನೆ ಎಂದು ಭಾವಿಸಿ ಒಂದು ಆನೆ ಅವನೆಡೆ ಸಹಾಯಕ್ಕೆ ಧಾವಿಸಿ ಅವನನ್ನು ಕಾಪಾಡಿ ದಡಕ್ಕೆ ಬಿಡುತ್ತದೆ. ಈ ದೃಶ್ಯ ನೆಟ್ಟಿಗರ ಮನ ಗೆದ್ದಿದ್ದು ಆನೆಯ ಮಾನವೀಯ ಗುಣಕ್ಕೆ ಎಲ್ಲರೂ ಮನಸೋತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments