Webdunia - Bharat's app for daily news and videos

Install App

ಹುಲಿ ಮರಿಯನ್ನೇ ಹೆದರಿಸಿ ಓಡಿಸುವ ಮೊಲ

Webdunia
ಮಂಗಳವಾರ, 5 ಜುಲೈ 2022 (20:07 IST)
ಮೊಲ ಮತ್ತು ಹುಲಿ ಮರಿಯ ಆಟದ ವಿಡಿಯೋವೊಂದು ಈಗ ಎಲ್ಲರ ಗಮನ ಸೆಳೆದಿದೆ. ಇದು ಹುಲಿ ಮರಿ ಮತ್ತು ಮೊಲ ಆಟ ಆಡುವ ದೃಶ್ಯ. ಈ ಆಟ ಎಷ್ಟು ಖುಷಿ ಮೂಡಿಸುತ್ತದೋ ಅಷ್ಟೇ ಅಚ್ಚರಿಗೂ ಕಾರಣವಾಗಿದೆ. ಮೊಲದ ಆಕ್ರಮಣಕಾರಿ ನಡೆ ಈ ದೃಶ್ಯವನ್ನು ಎಲ್ಲರೂ ತದೇಕಚಿತ್ತದಿಂದ ನೋಡುವಂತೆ ಮಾಡಿದೆ. ಹೀಗೆ ಆಟದ ಮೂಡ್‌ನಲ್ಲಿ ಮೊಲ ಹುಲಿ ಮರಿಯ ಮೇಲೆ ಎರಗುತ್ತದೆ. ಈ ಅನಿರೀಕ್ಷಿತ ದಾಳಿಯಿಂದ ಪುಟಾಣಿ ಹುಲಿ ಹೆದರಿ ಹೋಗುತ್ತದೆ. ಮೊಲ ಜಿಗಿಯುವ ರೀತಿಯಿಂದಲೇ ವಿಚಲಿತಗೊಳ್ಳುವ ಪುಟಾಣಿ ಹುಲಿ ಅಲ್ಲಿಂದ ಮೆಲ್ಲನೇ ಹೋಗುವ ದೃಶ್ಯದ ಮೂಲಕ ಈ ಕ್ಲಿಪ್ ಕೊನೆಯಾಗುತ್ತದೆ.ಈ ವಿಡಿಯೋ ಸಾಕಷ್ಟು ವೀಕ್ಷಣೆಯನ್ನು ಗಳಿಸುವಲ್ಲಿಯೂ ಯಶಸ್ವಿಯಾಗಿದೆ. ಮೊಲದ ಧೈರ್ಯ ಕಂಡ ಸಾಕಷ್ಟು ಮಂದಿ ಅಚ್ಚರಿ ವ್ಯಕ್ತಪಡಿಸಿದರೆ, ಇನ್ನೊಂದಷ್ಟು ಮಂದಿ ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಗೇಂದ್ರರನ್ನು ಬೇಕಿದ್ದರೆ ಹಣಕಾಸು ಸಚಿವರನ್ನಾಗಿಯೇ ಮಾಡಲಿ.. ಆದರೆ…: ಸಿಟಿ ರವಿ ಷರತ್ತು

ಇನ್ನೇನು ಹೊರಬರಬೇಕೆನ್ನುವಷ್ಟರಲ್ಲಿ ಕೆಳಗೆ ಚಲಿಸಿದ ಲಿಫ್ಟ್‌, ಹೊರಬರುತ್ತಿದ್ದ ಮಹಿಳೆ ಸಾವು, Video

ಆಕೆ ಮೋಸ ಮಾಡಿದ್ಳು, ಅದಕ್ಕೆ ಕೊಂದು ಹಾಕಿದೆ, ಸ್ಟೇಟಸ್ ಹಾಕಿದ ಆತ ಮಾಡಿದ ಮತ್ತೊಂದು ಹತ್ಯೆ

ರಾಜ್ಯದ ರೈಲು ನಿಲ್ದಾಣಗಳಲ್ಲಿ ಆಹಾರ ಪರಿಶೀಲನೆ ವೇಳೆ ಅವಧಿ ಮೀರಿದ ಹಾಲು, ಮೊಸರು, ಪ್ಲಾಸ್ಟಿಕ್ ಬಳಸಿ ಇಡ್ಲಿ ತಯಾರು ಪತ್ತೆ, Video

ಯುವಕನ ಅತಿವೇಗದ ಕ್ರೇಜ್‌ಗೆ ಪ್ರಾಣನೇ ಹೋಯಿತು, ಭಯಾನಕ ವಿಡಿಯೋ

ಮುಂದಿನ ಸುದ್ದಿ
Show comments