ಬೈ ಎಲೆಕ್ಷನ್ - ನಾರಾಯಣಗೌಡ ಪರ ಡಿಸಿಎಂ ನಾರಾಯಣ ಬ್ಯಾಟಿಂಗ್

Webdunia
ಶುಕ್ರವಾರ, 22 ನವೆಂಬರ್ 2019 (19:10 IST)
ರಾಜ್ಯದ ಉಪಚುನಾವಣೆಯಲ್ಲಿ ಕಣದಲ್ಲಿರೋ ನಾರಾಯಣಗೌಡ ಪರವಾಗಿ ಡಿಸಿಎಂ ಬ್ಯಾಟ್ ಬೀಸಿದ್ದಾರೆ.

ಮಂಡ್ಯದ ಕಿಕ್ಕೇರಿಯಲ್ಲಿ ಉಪಸಮರದ  ಬಿಜೆಪಿ ಅಭ್ಯರ್ಥಿ ಕೆ ಸಿ  ನಾರಾಯಣಗೌಡ ಪರ ಡಿಸಿಎಂ ಅಶ್ವಥ್ ನಾರಾಯಣ ಕೆಲವು ಹಳ್ಳಿಗಳಲ್ಲಿ ಪ್ರಚಾರ ನಡೆಸಿದ್ರು.

ಪ್ರತಿಷ್ಠಿತ ಕಣವಾಗಿರುವ ಕೆ.ಆರ್. ಪೇಟೆ ವಿಧಾನಸಭಾ ಉಪಚುನಾವಣೆಯಲ್ಲಿ ಶತಾಯಗತಾಯ ಗೆಲ್ಲೋಕೆ ಅಂತ ರಾಜಕೀಯ ಪಕ್ಷಗಳು ತಂತ್ರಕ್ಕೆ ಮೊರೆಹೋಗಿವೆ.

ಕೆ. ಸಿ. ನಾಯರಣಗೌಡ  ಗೆಲ್ಲಿಸಿದರೆ ಸಚಿವರಾಗುತ್ತಾರೆ. ಕ್ಷೇತ್ರದ ಅಭಿವೃದ್ಧಿ ಆಗುತ್ತೆ ಅಂತ ಡಿಸಿಎಂ ಹೇಳಿದ್ರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಗ್ಯಾರಂಟಿ ಮಹಿಳೆಯರಿಗಾಗಿ ಎಂದು ಐ ಲವ್ ಯೂ ಟೂ ಎಂದ ರಾಹುಲ್ ಗಾಂಧಿ, Video

ಇಂಧನದ ಕೊರತೆಯಿಲ್ಲ: ನಿತಿನ್ ಗಡ್ಕರಿ

ಎಲ್‌ಪಿಜಿ ಬೆಲೆ ಏರಿಕೆ ನಡುವೆ ನರೇಂದ್ರ ಮೋದಿ ಅಮೆರಿಕ, ಇಸ್ರೇಲ್‌ಗೆ ತಲೆ ಬಾಗಿದ್ದಾರೆ: ಪ್ರಿಯಾಂಕಾ ಗಾಂಧಿ

ಚಾಮರಾಜನಗರ: ಒಟ್ಟಿಗೆ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು, ಕಾರಣ ನಿಗೂಢ

ಐಪಿಎಲ್ ಸ್ಟೇಡಿಯಂನಲ್ಲಿ ನೀರಿನ ಬೆಲೆ ಜಾಸ್ತಿಗೆ ಸಿಟ್ಟಾದ ಯುವಕ

ಮುಂದಿನ ಸುದ್ದಿ
Show comments