Publish Date: Sun, 30 Apr 2023 (08:09 IST)
Updated Date: Sun, 30 Apr 2023 (09:11 IST)
ಮೈಸೂರು : ಹಳೇ ಮೈಸೂರಿನ ನಾಲ್ಕು ಜಿಲ್ಲೆಗಳಲ್ಲಿ ಮೋದಿ ಇವತ್ತು (ಭಾನುವಾರ) ಮಿಂಚಿನ ಸಂಚಾರ ನಡೆಸಲಿದ್ದಾರೆ.
ಅಮಿತ್ ಶಾ ಬಂದು ಹೋದ ಬಳಿಕ ಓಲ್ಡ್ ಮೈಸೂರಿಗೆ ಮೋದಿ ಎಂಟ್ರಿಯಾಗ್ತಿದ್ದು, ಕೋಲಾರ, ಚನ್ನಪಟ್ಟಣ, ಬೇಲೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಸಂಜೆ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಅದ್ಧೂರಿ ರೋಡ್ ಶೋ ಮಾಡಲಿದ್ದು, ಮೈಸೂರು ಕರ್ನಾಟಕ ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ಮತಬೇಟೆ ಮಾಡಲಿದ್ದಾರೆ. ಜೆಡಿಎಸ್ ಭದ್ರ ಕೋಟೆಗಳಲ್ಲಿ ನಮೋ ಭರ್ಜರಿ ಕ್ಯಾಂಪೇನ್ ಮಾಡಲಿದ್ದು, ಜೆಡಿಎಸ್ ಕೋಟೆಗಳಲ್ಲಿ ಬಿಜೆಪಿ ಮತಕೀಳಲು ಮೋದಿ ರಣತಂತ್ರ ನಡೆಸಲಿದ್ದಾರೆ.
ramya kosira
Publish Date: Sun, 30 Apr 2023 (08:09 IST)
Updated Date: Sun, 30 Apr 2023 (09:11 IST)