Select Your Language

Notifications

webdunia
webdunia
webdunia
webdunia

ರಾಂಪುರದಿಂದ ಮೈಸೂರಿಗೆ ದಸರಾ ಆನೆಗಳ ಪಯಣ

ರಾಂಪುರದಿಂದ ಮೈಸೂರಿಗೆ ದಸರಾ ಆನೆಗಳ ಪಯಣ
ಚಾಮರಾಜನಗರ , ಶುಕ್ರವಾರ, 1 ಸೆಪ್ಟಂಬರ್ 2023 (20:22 IST)
ವಿಶ್ವವಿಖ್ಯಾತ ಮೈಸೂರು ದಸರಾಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗ್ತಿದ್ದು, ಚಾಮರಾಜನಗರದ ಬಂಡೀಪುರದಿಂದ ಮೂರು ಆನೆಗಳನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಎರಡು ಆನೆಗಳು ಮೈಸೂರಿಗೆ ಆಗಮಿಸಿವೆ.. ಬಂಡೀಪುರ ರಾಂಪುರ ಆನೆ ಶಿಬಿರದಿಂದ ರೋಹಿತ್​ ಹಾಗೂ ಹಿರಣ್ಯ ಎಂಬ ಆನೆಗಳು ಮೈಸೂರು ಪ್ರವೇಶಿಸಿವೆ.. ಪಾರ್ಥ ಸಾರಥಿ ಎಂಬ ಆನೆಯೂ ಮುಂದಿನ ದಿನಗಳಲ್ಲಿ ಮೈಸೂರು ತಲುಪುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸಲಿರುವ ಸಿಎಂ