Webdunia - Bharat's app for daily news and videos

Install App

ಮೊದಲ ರಾತ್ರಿ ರಕ್ತಸ್ರಾವವಾಗಲಿಲ್ಲವೆಂದು ನನ್ನ ಪತಿ ನನ್ನ ಮೇಲೆ ಅನುಮಾನಗೊಂಡಿದ್ದಾರೆ. ಏನು ಮಾಡಲಿ?

Webdunia
ಬುಧವಾರ, 20 ಮಾರ್ಚ್ 2019 (08:55 IST)
ಬೆಂಗಳೂರು : ಪ್ರಶ್ನೆ : ನನ್ನದು ಆ್ಯರೆಂಜ್ ಮ್ಯಾರೇಜ್. ಆದರೆ ಮೊದಲ ರಾತ್ರಿ ಸೆಕ್ಸ್ ವೇಳೆ ನನಗೆ ರಕ್ತಸ್ರಾವವಾಗಲಿಲ್ಲ. ಇದರಿಂದ ನಾನು ಕನ್ಯೆಯಾಗಿದ್ದರೂ ಕೂಡ ನನ್ನ ಪತಿ ಮಾತ್ರ ನಾನು ಮದುವೆಗೆ ಮೊದಲು ದೈಹಿಕ ಸಂಬಂಧ ಹೊಂದಿದ್ದೇನೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಬೇರೆ ಯಾವುದೋ ಕಾರಣದಿಂದ ನನ್ನ ಕನ್ಯಪೊರೆ ಹರಿದಿದೆ. ಖಂಡಿತವಾಗಿ ನಾನು ದೈಹಿಕ ಸಂಬಂಧ ಹೊಂದಿಲ್ಲ. ಈ ಬಗ್ಗೆ ನನ್ನ ಪತಿಗೆ ನಾನು ಹೇಗೆ ಅರ್ಥ ಮಾಡಿಸಲಿ . ದಯವಿಟ್ಟು ತಿಳಿಸಿ.


ಉತ್ತರ : ಮಹಿಳೆ ಮೊದಲ ಬಾರಿ ಲೈಂಗಿಕತೆ ಹೊಂದಿದ್ದಾಗ ಆಕೆಯ ಕನ್ಯಾಪೊರೆ ಕಳಚಿ ರಕ್ತಸ್ರಾವವಾಗುತ್ತದೆ ಎಂದು ನಂಬಲಾಗಿದೆ. ಆದರೆ ಇದು ಒಂದು ಮೂಢನಂಬಿಕೆ. ನಿಮ್ಮ ಪತಿಗೂ ಕೂಡ ಲೈಂಗಿಕ ಮತ್ತು ಲೈಂಗಿಕತೆಯ ಬಗ್ಗೆ ಹಾಗೂ ಕನ್ಯಾಪೊರೆ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ.  ಕೆಲವು ಹುಡುಗಿಯರು ಕನ್ಯಾಪೊರೆ ಇಲ್ಲದೆ ಹುಟ್ಟುತ್ತಾರೆ. ಕೆಲವರಿಗೆ ಸೈಕ್ಲಿಂಗ್ ಆಡುವಾಗ ಅಥವಾ ಇನ್ನಿತರ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಂಡಾಗ ಅವರ ಕನ್ಯಾಪೊರೆ ಹರಿದು ಹೋಗಿರುತ್ತದೆ. ಹಾಗೇ ಹಸ್ತಮೈಥುನ ಹಾಗೂ ಟ್ಯಾಂಪೊನ್ ಗಳ ಬಳಕೆಯಿಂದಲೂ ಕನ್ಯಾಪೊರೆ ಹರಿಯುತ್ತದೆ.


ನಿಮ್ಮ ಪತಿಗೆ ಕನ್ಯಾಪೊರೆ ಹರಿಯಲು ಇರುವ ಹಲವು ಮಾರ್ಗಗಳ ಬಗ್ಗೆ ತಿಳಿಸಿ. ಹಾಗೇ ಅವರು ಒಮ್ಮೆ ಸೆಕ್ಸ್ ಕೌನ್ಸಿಲರ್ ನ್ನು ಭೇಟಿ ಮಾಡುವುದು ಉತ್ತಮ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮಪ್ಪನನ್ನು ಹೊಗಳಿದ್ದನ್ನು ಬಿಜೆಪಿ ತಿರುಚಿದೆ, ಹಾಗೆ ಹೇಳಿಯೇ ಇಲ್ಲ: ಯತೀಂದ್ರ ಸಿದ್ದರಾಮಯ್ಯ

ಎಸ್ ಸಿ ಎಸ್ ಟಿ ಹಣ ಗ್ಯಾರಂಟಿಗೆ ಬಳಕೆ: ಹಣವಿಲ್ಲದಿದ್ದರೆ ಗ್ಯಾರಂಟಿ ಯಾಕೆ ಎಂದ ಆರ್ ಅಶೋಕ್

ಮಲ್ಲಿಕಾರ್ಜುನ ಖರ್ಗೆ ಪುತ್ರನ ಆರೋಗ್ಯ ಸ್ಥಿತಿ ಗಂಭೀರ

ಎಸ್ ಎಂ ಕೃಷ್ಣರಿಂದಾಗಿ ನನಗೆ ಸಿಎಂ ಸ್ಥಾನ ಸಿಗಲಿಲ್ಲ: ಮಲ್ಲಿಕಾರ್ಜುನ ಖರ್ಗೆ ಬೇಸರ

ಹೆಣ್ಮಕ್ಳು ಸೇಫ್ಟಿಗಾಗಿ ತಪ್ಪದೇ ಈ ಆಪ್ ಡೌನ್ ಲೋಡ್ ಮಾಡಿ

ಮುಂದಿನ ಸುದ್ದಿ